ಮುಂಬೈ ಮುಕ್ತ… ಮುಕ್ತ…, ಏಳೂ ದಿನ ಅಂಗಡಿ ತೆರೆಯಬಹುದು….!

ಮುಂಬೈ: ದೇಶದಲ್ಲೇ ಅತಿ ಹೆಚ್ಚು ಕೋವಿಡ್​ ಪ್ರಕರಣಗಳನ್ನು ಹೊಂದಿ ತೀವ್ರ ಸಂಕಷ್ಟದಲ್ಲಿದ್ದ ಮಹಾರಾಷ್ಟ್ರ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ಅದರಲ್ಲೂ ಮುಂಬೈನಲ್ಲಿ ಹೊಸ ಕರೊನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. ಈ ಕಾರಣದಿಂದಾಗಿ ರಾಜಧಾನಿಯಲ್ಲಿ ಜಾರಿಯಲ್ಲಿದ್ದ ಬಹುತೇಕ ಲಾಕ್​ಡೌನ್​ ನಿರ್ಬಂಧಗಳನ್ನು ಸಡಿಲಿಸಲಾಗಿದೆ. ಅಂಗಡಿಗಳನ್ನು ವಾರದ ಏಳು ದಿನವೂ ತೆರೆದಿರಬಹುದು ಎಂದು ಬೃಹನ್ಮುಂಬೈ ಮಹಾನಗರ ಪಾಲಿಕೆ ಆದೇಶ ಹೊರಡಿಸಿದೆ. ಇದು ಆಗಸ್ಟ್​ 5ರಿಂದ ಅನ್ವಯಿಸಲಿದೆ. ಇದನ್ನೂ ಓದಿ; ರಾಮಮಂದಿರಕ್ಕೆ ಭೂಮಿ ಪೂಜೆ ಸಂವಿಧಾನ ವಿರೋಧಿ; ಎಡಪಕ್ಷಗಳ ವಾದವೇನು? ವಾರದ ಎಲ್ಲ … Continue reading ಮುಂಬೈ ಮುಕ್ತ… ಮುಕ್ತ…, ಏಳೂ ದಿನ ಅಂಗಡಿ ತೆರೆಯಬಹುದು….!