ಲ್ಯುಕೇಮಿಯಾ ರೋಗಕ್ಕೆ ರಕ್ತ ಕಾಂಡಕೋಶ ದಾನ: ಕ್ಯಾನ್ಸರ್​ನಿಂದ ಬಳಲುತ್ತಿರುವ ವೈದ್ಯೆ ಮನವಿ

ಬೆಂಗಳೂರು: ಪ್ರತಿವರ್ಷ ಕ್ಯಾನ್ಸರ್​ನಿಂದ ಸಾವಿರಾರು ಮಂದಿ ಸಾವನ್ನಪ್ಪುತ್ತಿದ್ದಾರೆ. ಅದರಲ್ಲಿ ಲ್ಯುಕೇಮಿಯಾ ಕೂಡ ಒಂದು. ಲ್ಯುಕೇಮಿಯಾ ಎಂದರೆ ನಿಮಗೆ ಥಟ್ಟನೆ ಅರ್ಥವಾಗುವುದಿಲ್ಲ. ಆದರೆ, ಕನ್ನಡದಲ್ಲಿ ರಕ್ತದ ಕ್ಯಾನ್ಸರ್ ಎಂದು ಹೇಳಿದರೆ ಬಹುಬೇಗನೆ ತಿಳಿಯುತ್ತದೆ. ಲ್ಯುಕೇಮಿಯಾ ರೋಗ ಗುಣ ಪಡಿಸಲಿರುವ ಪರಿಣಾಮ ಕಾರಿ ಮಾರ್ಗವೆಂದರೆ ಕಾಂಡಕೋಶ ವರ್ಗಾವಣೆ (ಸ್ಟೆಮ್ ಸೆಲ್ ಟ್ರಾನ್ಸ್​ಫ್ಯೂಷನ್). ಇದರಿಂದ ರೋಗಿಯನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ಯುಎಸ್​ನಲ್ಲಿ ಇರುವ ಕರ್ನಾಟಕ ಮೂಲದ ವೈದ್ಯೆ ಯೊಬ್ಬರೀಗ ಲ್ಯುಕೇಮಿಯಾ ದಿಂದ ಬಳಲುತ್ತಿದ್ದು, ರಕ್ತ ಕಾಂಡಕೋಶ (ಬ್ಲಡ್ ಸ್ಟೆಮ್​ ಸೆಲ್​) ದಾನದ ಅಗತ್ಯವಿದೆ. … Continue reading ಲ್ಯುಕೇಮಿಯಾ ರೋಗಕ್ಕೆ ರಕ್ತ ಕಾಂಡಕೋಶ ದಾನ: ಕ್ಯಾನ್ಸರ್​ನಿಂದ ಬಳಲುತ್ತಿರುವ ವೈದ್ಯೆ ಮನವಿ