‘ನಾಯಿಗೆ ರಕ್ತ ಬೇಕಾಗಿದೆ!’; ಅಪಘಾತಕ್ಕೀಡಾಗಿ ಮೂಳೆ ಮುರಿದ ಶ್ವಾನಕ್ಕೆ ನಡೆಯಲಿದೆ ಸರ್ಜರಿ..

ಬೆಂಗಳೂರು: ‘ಎವೆರಿ ಡಾಗ್ ಹ್ಯಾಸ್ ಇಟ್ಸ್ ಡೇ’ ಎಂಬ ಮಾತೊಂದಿದೆ. ಎಲ್ಲರಿಗೂ ಒಂದು ಕಾಲ ಬಂದೇ ಬರುತ್ತದೆ ಎಂಬುದನ್ನು ಸೂಚಿಸುವಂಥ ಮಾತಿದು. ಇಲ್ಲೊಂದು ಕಡೆ ನಾಯಿಯೊಂದಕ್ಕೆ ಆ ದಿನ ಬಂದಿದೆ. ಅಂದರೆ ನಾಯಿಗಾಗಿ ರಕ್ತ ಬೇಕೆಂದು ಕೋರಿ ಸಾರ್ವಜನಿಕರೊಬ್ಬರು ಮನವಿ ಮಾಡಿಕೊಂಡಿದ್ದಾರೆ. ಮನುಷ್ಯರು ಅನಾರೋಗ್ಯಕ್ಕೀಡಾದಾಗ ಅಥವಾ ಗಾಯಗೊಂಡಾಗ ಅವರಿಗಾಗಿ ಸೂಕ್ತ ರಕ್ತದ ಅಗತ್ಯವಿದೆ ಎಂದು ಬೇಡಿಕೆಯನ್ನು ಇಡುವುದು ಹೊಸದೇನಲ್ಲ. ಅಂಥ ಒಂದಲ್ಲ ಒಂದು ಬೇಡಿಕೆ ಆಗಾಗ ಕಣ್ಣಿಗೆ ಕಾಣಿಸುತ್ತಲೇ ಇರುತ್ತದೆ. ಆದರೆ ಇಲ್ಲೊಂದು ಕಡೆ ನಾಯಿಯ ಶಸ್ತ್ರಚಿಕಿತ್ಸೆಗಾಗಿ … Continue reading ‘ನಾಯಿಗೆ ರಕ್ತ ಬೇಕಾಗಿದೆ!’; ಅಪಘಾತಕ್ಕೀಡಾಗಿ ಮೂಳೆ ಮುರಿದ ಶ್ವಾನಕ್ಕೆ ನಡೆಯಲಿದೆ ಸರ್ಜರಿ..