ಬ್ಲಾಕ್​ಬಸ್ಟರ್​​ ಕಲ್ಕಿ 2898 AD ಒಟಿಟಿಯಲ್ಲಿ ಬಿಡುಗಡೆ; ಯಾವಾಗ ಸ್ಟ್ರೀಮಿಂಗ್​ ಇಲ್ಲಿದೆ ಕಂಪ್ಲೀಟ್​ ಡೀಟೇಲ್ಸ್​​

ಹೈದರಾಬಾದ್​​​: ನಾಗ್ ಅಶ್ವಿನ್​​ ನಿರ್ದೇಶನದ ಕಲ್ಕಿ 2898 AD ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ತನ್ನ ಭಾರೀ ಗಳಿಕೆಯೊಂದಿಗೆ ತನ್ನದೇ ಆದ ಛಾಪು ಮೂಡಿಸುತ್ತಿದೆ. ಇತ್ತೀಚೆಗೆ ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 1000 ಕೋಟಿ ರೂಪಾಯಿ ಗಳಿಸುವಲ್ಲಿ ಯಶಸ್ವಿಯಾಗಿದೆ. ಟಿಕೆಟ್ ವಿಂಡೋದಲ್ಲಿ ಅನೇಕ ಹೊಸ ದಾಖಲೆಗಳನ್ನು ಸೃಷ್ಟಿಸಿದೆ. ಅಮಿತಾಭ್​​ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ ಮತ್ತು ಪ್ರಭಾಸ್ ಸೇರಿದಂತೆ ಪ್ರಮುಖ ಪಾತ್ರಗಳಲ್ಲಿ ದಿಶಾ ಪಟಾನಿ, ಸಾಸ್ವತ್ ಚಟರ್ಜಿ ಮತ್ತು ಶೋಭನಾ ನಟಿಸಿದ್ದಾರೆ. ಇದನ್ನು ಓದಿ: ನನ್ನ ಮೊದಲ ಸಿನಿಮಾ … Continue reading ಬ್ಲಾಕ್​ಬಸ್ಟರ್​​ ಕಲ್ಕಿ 2898 AD ಒಟಿಟಿಯಲ್ಲಿ ಬಿಡುಗಡೆ; ಯಾವಾಗ ಸ್ಟ್ರೀಮಿಂಗ್​ ಇಲ್ಲಿದೆ ಕಂಪ್ಲೀಟ್​ ಡೀಟೇಲ್ಸ್​​