VIDEO | ಹಣ ಕೊಡುವಂತೆ ಪೀಡಿಸಿದ ಪೋರ್ನ್​ ಸ್ಟಾರ್; ಮನನೊಂದು ಹೆಂಡತಿ-ತಾಯಿಯೊಂದಿಗೆ ವಿಷ ಸೇವಿಸಿದ ಸಂತ್ರಸ್ತ ಯುವಕ!

ಮಧ್ಯಪ್ರದೇಶ: ಪೋರ್ನ್ ಸ್ಟಾರ್ ರಿಮ್ಜಿಮ್ ದಾಸ್ ಎಂಬಾಕೆ ಅಕ್ರಮ ಸಂಬಂಧದ ಹೆಸರಿನಲ್ಲಿ ಉಜ್ಜಯಿನಿ ಜಿಲ್ಲೆಯ ನಿವಾಸಿ ಆಶಿ ಖಾನ್ ಎಂಬಾತನಿಗೆ ಬೆದರಿಕೆ ಹಾಕಿ ಹಣ ನೀಡುವಂತೆ ಒತ್ತಾಯಿಸಿದ್ದಾಳೆ. ಅಸ್ಸಾಂ ಮೂಲದವಳಾದ ರಿಮ್ಜಿಮ್ ದಾಸ್ ಮುಂಬೈನಲ್ಲಿ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದಳು. ಇದೀಗ ಪೋರ್ನ್​ ಸ್ಟಾರ್​​ನ ನಿರಂತರ ಬೆದರಿಕೆಯಿಂದ ಆಶಿ ಖಾನ್ ತನ್ನ ಕುಟುಂಬಸ್ಥರೊಂದಿಗೆ ವಿಷ ಸೇವಿಸಿದ್ದಾನೆ. ಆಶಿ ಖಾನ್ ತನ್ನ ತಾಯಿ ಹಾಗೂ ಪತ್ನಿಯೊಂದಿಗೆ ವಿಷ ಸೇವಿಸಿದ್ದಾನೆ. ಸದ್ಯ ಮೂವರ ಸ್ಥಿತಿಯೂ ಚಿಂತಾಜನಕವಾಗಿದ್ದು, ಜಿಲ್ಲಾಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ … Continue reading VIDEO | ಹಣ ಕೊಡುವಂತೆ ಪೀಡಿಸಿದ ಪೋರ್ನ್​ ಸ್ಟಾರ್; ಮನನೊಂದು ಹೆಂಡತಿ-ತಾಯಿಯೊಂದಿಗೆ ವಿಷ ಸೇವಿಸಿದ ಸಂತ್ರಸ್ತ ಯುವಕ!