ಬಿಳಿಯನ ರಕ್ಷಣೆಗೆ ಕಪ್ಪುವರ್ಣೀಯರೇ ಬರಬೇಕಾಯ್ತು!

ಲಂಡನ್‌: ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಕಪ್ಪುವರ್ಣೀಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಹತ್ಯಾಕಾಂಡಗಳನ್ನು ವಿರೋಧಿಸಿ ಜಗತ್ತಿನ ಬೇರೆ ಬೇರೆ ರಾಷ್ಟ್ರಗಳಲ್ಲಿ ಭಾರಿ ಪ್ರತಿಭಟನೆಗಳು ನಡೆಯುತ್ತಿವೆ. ಅಮೆರಿಕ, ಲಂಡನ್​ನಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೂ ತಿರುಗಿದೆ. ಇದೇ ವೇಳೆ, ವರ್ಣಭೇದ ನೀತಿ ವಿರೋಧಿಸಿ ಲಂಡನ್‌ನಲ್ಲಿ ಪ್ರತಿಭಟನೆ ವೇಳೆ ಗಾಯಗೊಂಡ ಬಿಳಿ ವರ್ಣದ ವ್ಯಕ್ತಿಯೊಬ್ಬನನ್ನು ಕಪ್ಪು ವರ್ಣೀಯ ಸಮುದಾಯದ ವ್ಯಕ್ತಿ ಚಿಕಿತ್ಸೆಗಾಗಿ ಹೊತ್ತೊಯ್ಯುತ್ತಿರುವ ಫೋಟೊ ವೈರಲ್‌ ಆಗಿದ್ದು ಇದೀಗ ಭಾರಿ ಚರ್ಚೆಗೂ ಗ್ರಾಸವಾಗಿದೆ. ಮಾತ್ರವಲ್ಲದೇ ವಿಶ್ವದ ಪ್ರಮುಖ ಪತ್ರಿಕೆಗಳಲ್ಲಿ ಈ ಫೋಟೋ … Continue reading ಬಿಳಿಯನ ರಕ್ಷಣೆಗೆ ಕಪ್ಪುವರ್ಣೀಯರೇ ಬರಬೇಕಾಯ್ತು!