32 ಕರೊನೇತರ ರೋಗಿಗಳಲ್ಲಿ ಬ್ಲ್ಯಾಕ್​ ಫಂಗಸ್​ ಪತ್ತೆ !

ಚಂಡೀಗಢ : ಪಂಜಾಬಿನಲ್ಲಿ 32 ಕರೊನೇತರ ರೋಗಿಗಳಲ್ಲಿ ಬ್ಲ್ಯಾಕ್ ಫಂಗಸ್​ ಖಾಯಿಲೆ ಕಂಡುಬಂದಿದೆ. ಈ ಜನರಿಗೆ ಅನ್ಯ ರೋಗಗಳ ಚಿಕಿತ್ಸೆಗಾಗಿ ಸ್ಟಿರಾಯ್ಡ್​ಗಳನ್ನು ನೀಡಲಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ರಾಜ್ಯದಲ್ಲಿ 158 ಮ್ಯೂಕರ್​ಮೈಕೋಸಿಸ್(ಬ್ಲ್ಯಾಕ್​ ಫಂಗಸ್​) ಪ್ರಕರಣಗಳು ವರದಿಯಾಗಿದ್ದು, ಅವುಗಳಲ್ಲಿ 32 ರೋಗಿಗಳಿಗೆ ಕರೊನಾ ಸೋಂಕಿನ ಇತಿಹಾಸವಿಲ್ಲ. ಇದು ಕರೊನಾದಿಂದಾಗಿ ಈ ಖಾಯಿಲೆ ಉಂಟಾಗುತ್ತಿದೆ ಎಂಬ ಅಭಿಪ್ರಾಯಕ್ಕೆ ವಿರುದ್ಧವಾಗಿದ್ದು, ಅತಿಯಾದ ಸ್ಟಿರಾಯ್ಡ್​ ಬಳಕೆಯೇ ಮುಖ್ಯ ಕಾರಣ ಎಂಬುದಕ್ಕೆ ಪುಷ್ಟಿ ನೀಡುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಇದನ್ನೂ ಓದಿ: ಕೋವಿಡ್​ ಸೋಂಕಿತರ … Continue reading 32 ಕರೊನೇತರ ರೋಗಿಗಳಲ್ಲಿ ಬ್ಲ್ಯಾಕ್​ ಫಂಗಸ್​ ಪತ್ತೆ !