ಬ್ಲ್ಯಾಕ್​​ ಫಂಗಸ್​ ಔಷಧಿ : ಉತ್ಪಾದನೆ, ಆಮದು ಹೆಚ್ಚಳ ; ಹೊಸದಾಗಿ 5 ಕಂಪೆನಿಗೆ ಲೈಸೆನ್ಸ್​

ನವದೆಹಲಿ : ಕರೊನಾ ಸೋಂಕಿತರಲ್ಲಿ ಅಡ್ಡಪರಿಣಾಮವಾಗಿ ಕಾಣಿಸಿಕೊಳ್ಳುತ್ತಿರುವ ಕಪ್ಪು ಶಿಲೀಂಧ್ರ(ಬ್ಲ್ಯಾಕ್​ ಫಂಗಸ್) ರೋಗದ ಚಿಕಿತ್ಸೆಗೆ ಬಳಸಲಾಗುವ ಆಂಫೊಟೆರಿಸಿನ್-ಬಿ ಔಷಧದ ಲಭ್ಯತೆ ಮತ್ತು ಪೂರೈಕೆಗಾಗಿ ಕೇಂದ್ರ ಸರ್ಕಾರ ಹಲವು ಪ್ರಯತ್ನಗಳನ್ನು ಮಾಡುತ್ತಿದೆ. ಈ ನಿಟ್ಟಿನಲ್ಲಿ ದೇಶದಲ್ಲಿ ಈ ಔಷಧ ಉತ್ಪಾದನೆ ಮಾಡುತ್ತಿರುವ 5 ಕಂಪೆನಿಗಳಿಗೆ ತಯಾರಿಕೆ ಹೆಚ್ಚಿಸಲು ನೆರವು ನೀಡಿದ್ದು, ಹೆಚ್ಚುವರಿಯಾಗಿ ಇನ್ನೂ 5 ಉತ್ಪಾದಕರಿಗೆ ಲೈಸನ್ಸ್ ಮಂಜೂರು ಮಾಡಲಾಗಿದೆ ಎಂದು ಪ್ರೆಸ್​ ಇನ್​​​ಫರ್ಮೇಷನ್ ಬ್ಯೂರೋ ತಿಳಿಸಿದೆ. ಕೇಂದ್ರ ಆರೋಗ್ಯ ಸಚಿವಾಲಯ, ಫಾರ್ಮಸುಟಿಕಲ್ಸ್ ಇಲಾಖೆ ಮತ್ತು ವಿದೇಶಾಂಗ ವ್ಯವಹಾರಗಳ … Continue reading ಬ್ಲ್ಯಾಕ್​​ ಫಂಗಸ್​ ಔಷಧಿ : ಉತ್ಪಾದನೆ, ಆಮದು ಹೆಚ್ಚಳ ; ಹೊಸದಾಗಿ 5 ಕಂಪೆನಿಗೆ ಲೈಸೆನ್ಸ್​