ಸೆಮಿ ಫೈನಲ್ ಕದನದಲ್ಲಿ ಗೆದ್ದ ಬಿಜೆಪಿ; ಮೂರು ರಾಜ್ಯಗಳಲ್ಲಿಯೂ ಮೋದಿ ಹವಾ, ಈ ನಾಯಕರ ರಾಜಕೀಯ ಭವಿಷ್ಯ ಏನಾಗಬಹುದು?

ನವದೆಹಲಿ: ಐದು ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತೊಮ್ಮೆ ತನ್ನ ಪ್ರಾಬಲ್ಯವನ್ನು ಸ್ಥಾಪಿಸಿದೆ. ಮೂರು ಪ್ರಮುಖ ರಾಜ್ಯಗಳಾದ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಬಿಜೆಪಿ ಬಹುಮತದತ್ತ ಸಾಗುತ್ತಿದೆ. ಮಧ್ಯಪ್ರದೇಶದಲ್ಲಿ 29, ರಾಜಸ್ಥಾನದಲ್ಲಿ 25 ಮತ್ತು ಛತ್ತೀಸ್‌ಗಢದಲ್ಲಿ 11 ಲೋಕಸಭಾ ಸ್ಥಾನಗಳಿವೆ. ಈ ಮೂರು ರಾಜ್ಯಗಳಲ್ಲಿ ಅಧಿಕಾರದ ಕೀಲಿಕೈ ಪಡೆಯುವ ಮೂಲಕ ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪ್ರಾಬಲ್ಯ ಮತ್ತಷ್ಟು ಬಲಗೊಳ್ಳಲಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ … Continue reading ಸೆಮಿ ಫೈನಲ್ ಕದನದಲ್ಲಿ ಗೆದ್ದ ಬಿಜೆಪಿ; ಮೂರು ರಾಜ್ಯಗಳಲ್ಲಿಯೂ ಮೋದಿ ಹವಾ, ಈ ನಾಯಕರ ರಾಜಕೀಯ ಭವಿಷ್ಯ ಏನಾಗಬಹುದು?