ಚುನಾವಣೆ ಫಲಿತಾಂಶ ಬಳಿಕ ಸಿಎಂ ಯಾರಾಗಬೇಕೆಂದು ಬಿಜೆಪಿ ತೀರ್ಮಾನ: ಸಚಿವ ಅಶ್ವತ್ಥ ನಾರಾಯಣ ಅಭಿಮತ

ಬೆಂಗಳೂರು: ವೀರಶೈವ-ಲಿಂಗಾಯತ,ಒಕ್ಕಲಿಗರು ಮಾತ್ರವಲ್ಲ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಮುಖ್ಯಮಂತ್ರಿಯಾಗಲು ಅವಕಾಶವಿದೆ. ಅದರಲ್ಲೂ ಬಿಜೆಪಿ ಜಾತಿ-ವರ್ಗವೆಂಬ ಬೇಧವೆಣಿಸದೇ ಎಲ್ಲರನ್ನೂ ಸಮಾನವಾಗಿ ಕಾಣುತ್ತದೆ. ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಪಕ್ಷದ ಶಾಸಕರು ಹಾಗೂ ವರಿಷ್ಠರು ಸೇರಿ ಮುಖ್ಯಮಂತ್ರಿ ಯಾರಾಗಬೇಕೆಂದು ತೀರ್ಮಾನಿಸುತ್ತಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು. ಪಕ್ಷದ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ‌ಯನ್ನು ಉದ್ದೇಶಿಸಿ ಮಂಗಳವಾರ ಮಾತನಾಡಿದ ಅವರು, ಆಯಾ ಸಮುದಾಯಗಳ ಮುಖಂಡರು, ಶಾಸಕರು ವ್ಯಕ್ತಪಡಿಸುವುದಕ್ಕೂ ಪಕ್ಷದಿಂದ ನಿರ್ಬಂಧ ವಿಧಿಸಲಾಗದು. ಸಾಮಾನ್ಯ ಹಿನ್ನೆಲೆಯ, ಪ್ರತಿಭಾವಂತ ‌75 … Continue reading ಚುನಾವಣೆ ಫಲಿತಾಂಶ ಬಳಿಕ ಸಿಎಂ ಯಾರಾಗಬೇಕೆಂದು ಬಿಜೆಪಿ ತೀರ್ಮಾನ: ಸಚಿವ ಅಶ್ವತ್ಥ ನಾರಾಯಣ ಅಭಿಮತ