ಬಿಜೆಪಿ ಮನುಸ್ಮೃತಿ ಆಧಾರದ ಸಂವಿಧಾನ ರಚನೆ ಆಗಬೇಕೆಂದು ಬಯಸಿದೆ; ಸಿದ್ದರಾಮಯ್ಯ

ಬೆಂಗಳೂರು: ಡಾ.ಬಿ.ಆರ್. ಅಂಬೇಡ್ಕರ್ ಅವರು ಅಸಮಾನತೆ ಹೋಗಲಾಡಿಸಬೇಕೆಂದು ಹೇಳಿದ್ದರು. ಇದಕ್ಕೆ ಬಿಜೆಪಿಯಿಂದ ವಿರುದ್ದ ಇದೆ. ಅವರಿಗೆ ಸಂವಿಧಾನದ ಮೇಲೆ ಗೌರವ ಇಲ್ಲ. ಇದನ್ನು ಶೋಷಿತ ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಬಿಜೆಪಿ RSSನ ರಾಜಕೀಯ ಅಂಗವಾಗಿದ್ದು, ಆರ್​ಎಸ್​​ಎಸ್​​ ಮತ್ತು ಹಿಂದು ಮಹಾಸಭಾ ನಿಯಂತ್ರಣ ಮಾಡುತ್ತಿದೆ. ಆರ್​​ಎಸ್​​ಎಸ್​ ಅವರ ಚಿಂತನಾ ಗಂಗಾ ಪುಸ್ತಕ, ಆರ್​​ಎಸ್​​ಎಸ್​​ ಮುಖವಾಣಿ ಪತ್ರಿಕೆಯಲ್ಲೂ ಅಂಬೇಡ್ಕರ್ ಸಂವಿಧಾನವನ್ನು ಅವರು ಒಪ್ಪಿಕೊಂಡಿಲ್ಲ. ಸಂವಿಧಾನ ಸರಿಯಾಗಿ ರಚನೆ ಮಾಡಿಲ್ಲ, ಈ ದೇಶಕ್ಕೆ ಯೋಗ್ಯವಾದ … Continue reading ಬಿಜೆಪಿ ಮನುಸ್ಮೃತಿ ಆಧಾರದ ಸಂವಿಧಾನ ರಚನೆ ಆಗಬೇಕೆಂದು ಬಯಸಿದೆ; ಸಿದ್ದರಾಮಯ್ಯ