ಏರುಗತಿಯಲ್ಲಿ ಬಿಜೆಪಿ ಮತಗಳಿಕೆ: 2ರಿಂದ 110 ಶಾಸಕರ ತನಕ ಕಮಲ ಪಯಣ; ಕಾಂಗ್ರೆಸ್, ಜನತಾಪಕ್ಷದ್ದೂ ದಾಖಲೆ

| ಶಿವಾನಂದ ತಗಡೂರು, ಬೆಂಗಳೂರು ರಾಜ್ಯದಲ್ಲಿ ಜನಸಂಘದ ಮೂಲಕ ಪ್ರಾರಂಭವಾದ ಬಿಜೆಪಿ ಪಯಣ, ನಿಧಾನವಾಗಿ ಪಕ್ಷವನ್ನು ಬಲಗೊಳಿಸುತ್ತಾ ಬಂದಿದ್ದು, 18 ಶಾಸಕರಿಂದ ಆರಂಭವಾದ ಜರ್ನಿ ಅಧಿಕಾರದ ಗದ್ದುಗೆ ಏರುವ ಹಂತದವರೆಗೆ ಬಂದಿದ್ದು ರೋಚಕ. 1983ರಲ್ಲಿ 18 ಸ್ಥಾನಗಳನ್ನು ಪಡೆದಿದ್ದು, 1985ರಲ್ಲಿ ಪಕ್ಷದ ಮತಗಳಿಕೆ ಪ್ರಮಾಣ ಶೇ.3.88ಕ್ಕೆ ತಗ್ಗಿತು. ಆಗ ಕೇವಲ ಇಬ್ಬರು ಶಾಸಕರನ್ನು ಮಾತ್ರ ಗೆಲ್ಲಲು ಸಾಧ್ಯವಾಗಿತ್ತು. 1989ರಲ್ಲಿ ಶೇ.4.14 ಮತ ಪಡೆಯುವ ಮೂಲಕ ಶಾಸಕರ ಸಂಖ್ಯೆಯನ್ನು 4ಕ್ಕೆ ಹೆಚ್ಚಿಸಿಕೊಂಡಿತ್ತು. ಅಲ್ಲಿಂದ ಮುಂದಕ್ಕೆ 1994ರಲ್ಲಿ ಬಿಜೆಪಿ ಮತಗಳಿಕೆ … Continue reading ಏರುಗತಿಯಲ್ಲಿ ಬಿಜೆಪಿ ಮತಗಳಿಕೆ: 2ರಿಂದ 110 ಶಾಸಕರ ತನಕ ಕಮಲ ಪಯಣ; ಕಾಂಗ್ರೆಸ್, ಜನತಾಪಕ್ಷದ್ದೂ ದಾಖಲೆ