ಮುಸ್ಲಿಂ ಮಹಿಳೆಯರ ಮತ ಸೆಳೆಯಲು ಮುಂದಾದ ಬಿಜೆಪಿ; ಏನಿದು ಶುಕ್ರಿಯಾ ಮೋದಿ ಅಂದೋಲನ

ನವದೆಹಲಿ: ಮುಂದಿನ ಕೆಲವೇ ತಿಂಗಳುಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ ನಡೆಸಿದ್ದು, ಮುಸ್ಲಿಂ ಮಹಿಳೆಯರನ್ನು ಪಕ್ಷದತ್ತ ಸೆಳೆಯಲು ಅಲ್ಪಸಂಖ್ಯಾತ ಮೋರ್ಚಾವು ವಿಭಿನ್ನ ಕಾರ್ಯಕ್ರಮವನ್ನು ಆಯೋಜಿಸಿದೆ. ಇದರ ಅಂಗವಾಗಿ ಶುಕ್ರಿಯಾ ಮೋದಿ ಭಾಯಿಜಾನ್‌ ಅಭಿಯಾನವನ್ನು ಆರಂಭಿಸಲು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಸಿದ್ಧತೆ ಆರಂಭಿಸಿದೆ. ನಮ್ಮ ನಡುವೆ ಅಂತರವಿಲ್ಲ, ನಮ್ಮ ನಡುವೆ ಕಂದಕವಿಲ್ಲ, ಮೋದಿ ನಮ್ಮ ಸಹೋದರ ಎಂಬ ಘೋಷವಾಕ್ಯದೊಂದಿಗೆ ಅಭಿಯಾನ ನಡೆಯಲಿದ್ದು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮುಸ್ಲಿಂ ಮಹಿಳೆಯರ ಮತವನ್ನು ಸೆಳೆಯಲು ಬಿಜೆಪಿ ಭರ್ಜರಿ ಪ್ಲ್ಯಾನ್​ … Continue reading ಮುಸ್ಲಿಂ ಮಹಿಳೆಯರ ಮತ ಸೆಳೆಯಲು ಮುಂದಾದ ಬಿಜೆಪಿ; ಏನಿದು ಶುಕ್ರಿಯಾ ಮೋದಿ ಅಂದೋಲನ