ಸಂಕ್ರಾಂತಿ ಗಾಳಿಪಟ ಹಾರಿಸಿದ ಅಮಿತ್​ ಷಾ

ನವ ವಡಜ್​ (ಗುಜರಾತ್​): ಬಿಡುವಿಲ್ಲದ ರಾಜಕೀಯ ಚಟವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ಅವರು ಇಂದು ಗುಜರಾತ್​ಗೆ ಭೇಟಿ ನೀಡಿದ್ದರು. ಅಲ್ಲಿನ ಸಂಕ್ರಾಂತಿ ಉತ್ಸವದಲ್ಲಿ ಭಾಗವಹಿಸಿದ್ದ ಅವರು, ಗಾಳಿಪಟ ಹಾರಿಸಿ ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದರು.

ವಿಡಿಯೋ ಇಲ್ಲಿದೆ ನೋಡಿ…