‘ಕಂಪ್ಲೀಟ್ ಬಾಯ್ಕಾಟ್’ಗೆ ಬಿಜೆಪಿ ಶಾಸಕನ ಬಹಿರಂಗ ಕರೆ…

ನವದೆಹಲಿ: ನೂರಾರು ಜನರು ನೆರೆದಿದ್ದ ಸಮಯದಲ್ಲಿ ಕ್ಯಾಮರಾ ಮುಂದೆಯೇ ಒಂದು ಸಮುದಾಯವನ್ನು ಸಂಪೂಣರ್ವಾಗಿ ನಿಷೇಧಿಸಬೇಕು ಎಂಬ ಹೇಳಿಕೆಯನ್ನು ದೆಹಲಿಯ ಬಿಜೆಪಿ ಶಾಸಕ ಪರ್ವೇಶ್ ಸಾಹಿಬ್​ ಸಿಂಗ್​ ವರ್ಮಾ ನೀಡಿದ್ದಾರೆ. ‘ಅವರ ತಲೆಯನ್ನು ಹೇಗೆ ಸರಿ ಮಾಡಬೇಕು’ ಎನ್ನುವ ಬಗ್ಗೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಶಾಸಕರು ಮಾತನಾಡಿದ್ದಾರೆ.ಅಲ್ಲೇ ಪ್ರತಿಜ್ಞೆಯನ್ನೂ ಮಾಡಿಸಿದ್ದಾರೆ. ಮಳೆಯ ನಡುವೆಯೂ ಕಾರ್ಯಕರ್ತರು ಅವರ ಭಾಷಣ ಕೇಳಿದ್ದಾರೆ. ‘ಅವರ ತರಕಾರಿ, ಮೀನು-ಮಾಂಸಗಳ ಅಂಗಡಿಗಳು ತಲೆ ಎತ್ತುತ್ತಲೇ ಇರುತ್ತವೆ. ಆದರೆ ನಾವು ಅವರಿಂದ ಏನನ್ನೂ ಖರೀದಿಸಬೇಕಿಲ್ಲ. ಅಂಗಡಿಗೆ … Continue reading ‘ಕಂಪ್ಲೀಟ್ ಬಾಯ್ಕಾಟ್’ಗೆ ಬಿಜೆಪಿ ಶಾಸಕನ ಬಹಿರಂಗ ಕರೆ…