ವೇದಿಕೆಗೇ ಬೆಂಕಿ ಇಡಲು ಹೊರಟ ಬಿಜೆಪಿ ಶಾಸಕರೊಬ್ಬರ ಬಂಧನ!

ಹೈದರಾಬಾದ್​: ಸ್ಟ್ಯಾಂಡಪ್ ಕಾಮಿಡಿ ವೇದಿಕೆಗೇ ಬೆಂಕಿ ಇಡಲು ಹೊರಟ ಬಿಜೆಪಿ ಶಾಸಕರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಇವರು ಸ್ಟ್ಯಾಂಡಪ್ ಕಾಮಿಡಿಯನ್​ ಮುನಾವರ್ ಫಾರೂಕಿ ಕಾಮಿಡಿ ಪ್ರದರ್ಶನ ನೀಡಲಿದ್ದ ವೇದಿಕೆಗೆ ಬೆಂಕಿ ಹಚ್ಚಲು ಮುಂದಾಗಿದ್ದಾಗ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ತೆಲಂಗಾಣದ​ ಘೋಷಾಮಹಲ್​​ನ ಬಿಜೆಪಿ ಶಾಸಕ ರಾಜಾ ಸಿಂಗ್ ಬಂಧನಕ್ಕೆ ಒಳಗಾದ ಜನಪ್ರತಿನಿಧಿ. ಇಲ್ಲಿನ ಶಿಲ್ಪಕಲಾ ವೇದಿಕೆಯಲ್ಲಿ ಸ್ಟ್ಯಾಂಡಪ್​ ಕಾಮಿಡಿಯನ್​ ಮುನಾವರ್ ಫಾರೂಕಿ ಶನಿವಾರ ಕಾಮಿಡಿ ಪ್ರದರ್ಶನ ನೀಡಲಿದ್ದು, ಇಂದು ಆ ವೇದಿಕೆಗೆ ಬೆಂಕಿ ಇಡುವುದಾಗಿ ಹೇಳಿ ರಾಜಾ … Continue reading ವೇದಿಕೆಗೇ ಬೆಂಕಿ ಇಡಲು ಹೊರಟ ಬಿಜೆಪಿ ಶಾಸಕರೊಬ್ಬರ ಬಂಧನ!