ಐಸೋಲೇಷನ್​​ನಲ್ಲಿ ಬಿಜೆಪಿ ಸಚಿವ ಶಹನವಾಜ್​ ಹುಸೇನ್

ಪಟ್ನಾ : ಬಿಹಾರದ ಕೈಗಾರಿಕಾ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ವಕ್ತಾರರಾದ ಸಯೆದ್ ಶಹನವಾಜ್ ಹುಸೇನ್ ಅವರು ಸೆಲ್ಫ್​ ಐಸೋಲೇಷನ್​ಗೆ ಒಳಗಾಗಿದ್ದಾರೆ. ತಮ್ಮ ಸಿಬ್ಬಂದಿಯೊಬ್ಬರಿಗೆ ಕರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸಿದ್ದಾರೆ ಎನ್ನಲಾಗಿದೆ. “ನನ್ನ ಕಛೇರಿಯ ಸಿಬ್ಬಂದಿಗಳಲ್ಲೊಬ್ಬರಿಗೆ ನಿನ್ನೆ ಕರೊನಾ ಪಾಸಿಟೀವ್ ಬಂದಿದೆ. ಅವರು ನನ್ನ ನಿಕಟ ಸಂಪರ್ಕದಲ್ಲಿದ್ದರು. ಆದ್ದರಿಂದ ಮುನ್ನೆಚ್ಚರಿಕೆಯಾಗಿ ಮತ್ತು ಕೋವಿಡ್ 19 ಪ್ರೊಟೋಕಾಲ್​​ಗೆ ಅನುಸಾರವಾಗಿ, ನಾನು ಐಸೋಲೇಟ್​ ಮಾಡಿಕೊಂಡಿದ್ದೇನೆ” ಎಂದು ಹುಸೈನ್ ಅವರು ಟ್ವೀಟ್ ಮಾಡಿದ್ದಾರೆ. ತಮ್ಮ ಕೆಲಸಗಳನ್ನು ವರ್ಚುವಲ್​ ಆಗಿ … Continue reading ಐಸೋಲೇಷನ್​​ನಲ್ಲಿ ಬಿಜೆಪಿ ಸಚಿವ ಶಹನವಾಜ್​ ಹುಸೇನ್