ಸಮಾಜವಾದಿ ಪಾರ್ಟಿ ಮುಖಂಡನ ಮಗಳ ಜೊತೆ ಓಡಿ ಹೋದ ಬಿಜೆಪಿ ನಾಯಕ!

ಉತ್ತರಪ್ರದೇಶ: ಈ ಬಿಜೆಪಿ ನಾಯಕ, ಸಮಾಜವಾದಿ ಪಕ್ಷದ ನಾಯಕರೊಬ್ಬರ ಮಗಳೊಂದಿಗೆ ಓಡಿಹೋಗಿದ್ದಾನೆ! ಈ ಸಂಬಂಧ ಎಫ್‌ಐಆರ್ ದಾಖಲಾಗಿದ್ದು, ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಕ್ಕಾಗಿ ಬಿಜೆಪಿ, ಈತನನ್ನು ಉಚ್ಚಾಟಿಸಿದೆ. ಬಿಜೆಪಿ ನಾಯಕ ಆಶಿಶ್ ಶುಕ್ಲಾ (47), ಸಮಾಜವಾದಿ ಪಾರ್ಟಿ ನಾಯಕನ ಮಗಳ (26) ಜೊತೆ ಓಡಿ ಹೋಗಿದ್ದು ಅವರು 21 ವರ್ಷದ ಮಗ ಮತ್ತು ಏಳು ವರ್ಷದ ಮಗಳನ್ನು ಹೊಂದಿದ್ದಾರೆ. ಬಲ್ಲ ಮೂಲಗಳ ಪ್ರಕಾರ, ಹುಡುಗಿಯ ಮನೆಯವರು ಅವಳ ಮದುವೆಯನ್ನು ನಿಶ್ಚಯಿಸಿದಾಗ ಇಬ್ಬರೂ ಓಡಿಹೋಗಿದ್ದಾರೆ. ಬಿಜೆಪಿಯ ಹರ್ದೋಯ್ ಜಿಲ್ಲಾ … Continue reading ಸಮಾಜವಾದಿ ಪಾರ್ಟಿ ಮುಖಂಡನ ಮಗಳ ಜೊತೆ ಓಡಿ ಹೋದ ಬಿಜೆಪಿ ನಾಯಕ!