ಮಕ್ಕಳಿಬ್ಬರನ್ನು ಕೊಂದು ಪತ್ನಿಯೊಂದಿಗೆ ಸಾವಿನ ಶರಣಾದ ಬಿಜೆಪಿ ನಾಯಕ: ಟ್ವೀಟ್​ನಲ್ಲಿತ್ತು ಸಾವಿನ ರಹಸ್ಯ

ಭೋಪಾಲ್​: ಮಕ್ಕಳಿಬ್ಬರನ್ನು ಕೊಲೆಗೈದು, ಬಿಜೆಪಿ ನಾಯಕ ಮತ್ತು ಆತನ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ವಿಧಿಶಾದಲ್ಲಿ ನಡೆದಿದೆ. ಮೃತರನ್ನು ಬಿಜೆಪಿ ನಾಯಕ ಸಂಜೀವ್​ ಮಿಶ್ರಾ (45), ಪತ್ನಿ ನೀಲಮ್​ (42) ಮತ್ತು ಅವರ ಮಕ್ಕಳಾದ ಅನ್ಮೋಲ್​ (13) ಹಾಗೂ ಸಾರ್ಥಕ್​ (7) ಎಂದು ಗುರುತಿಸಲಾಗಿದೆ. ಮಕ್ಕಳಿಬ್ಬರು ಮಸ್ಕುಲರ್​ ಡೈಸ್ಟ್ರೋಫಿ ಕಾಯಿಲೆಯಿಂದ ಬಳಲುತ್ತಿದ್ದರು. ಇದರಿಂದ ದಂಪತಿ ಒತ್ತಡಕ್ಕೆ ಒಳಗಾಗಿದ್ದರು ಎಂದು ತಿಳಿದುಬಂದಿದೆ. ದೇವರು ಶತ್ರುವಿನ ಮಕ್ಕಳನ್ನು ಇಂತಹ ಕಾಯಿಲೆಯಿಂದ ಪಾರು ಮಾಡಲಿ. ನನ್ನ ಮಕ್ಕಳನ್ನು ಉಳಿಸಲು ನನ್ನಿಂದ … Continue reading ಮಕ್ಕಳಿಬ್ಬರನ್ನು ಕೊಂದು ಪತ್ನಿಯೊಂದಿಗೆ ಸಾವಿನ ಶರಣಾದ ಬಿಜೆಪಿ ನಾಯಕ: ಟ್ವೀಟ್​ನಲ್ಲಿತ್ತು ಸಾವಿನ ರಹಸ್ಯ