ಲೋಕಸಭೆಗೆ ಬಿಜೆಪಿ ಸಿದ್ಧತೆ: 18 ರಾಜ್ಯಗಳಿಗೆ ಉಸ್ತುವಾರಿಗಳ ನೇಮಕ, ತೆಲಂಗಾಣಕ್ಕೆ ಅರವಿಂದ ಲಿಂಬಾವಳಿ

ದೆಹಲಿ: ಮುಂಬರುವ ಲೋಕಸಭೆ ಚುನಾವಣೆಗೆ ಈಗಾಗಲೇ ಸಿದ್ಧತೆ ಆರಂಭಿಸಿರುವ ಬಿಜೆಪಿ ಇದರ ಅಂಗವಾಗಿ ಬುಧವಾರ 18 ರಾಜ್ಯಗಳಿಗೆ ಉಸ್ತುವಾರಿಗಳನ್ನು ನೇಮಕ ಮಾಡಿದೆ.

ಕರ್ನಾಟಕದ ಬಿಜೆಪಿ ನಾಯಕ, ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರಿಗೆ ತೆಲಂಗಾಣದ ಉಸ್ತುವಾರಿ ಸಿಕ್ಕಿರುವುದು ಕರ್ನಾಟಕದ ಮಟ್ಟಿಗೆ ವಿಶೇಷ.

https://twitter.com/BJP4India/status/1077890208035565568

ಪಟ್ಟಿ ಹೀಗಿದೆ ನೋಡಿ…

 • ಆಂದ್ರಪ್ರದೇಶ- ವಿ.ಮುರುಳೀಧರನ್, ಸಹ ಉಸ್ತುವಾರಿ- ಸುನೀಲ್ ದೇವಧರ್​
 • ತೆಲಂಗಾಣ- ಅರವಿಂದ ಲಿಂಬಾವಳಿ
 • ಆಸ್ಸಾಂ – ಮಹೇಂದ್ರ ಸಿಂಗ್
 • ಬಿಹಾರ- ಭೂಪೇಂದ್ರ ಯಾದವ್
 • ಛತ್ತಿಸ್​ಗಢ- ಡಾ.ಅನಿಲ ಜೈನ್
 • ಗುಜರಾತ್ – ಓಂ ಪ್ರಕಾಶ್ ಮಯೂರ
 • ರಾಜಸ್ಥಾನ – ಪ್ರಕಾಶ್ ಜಾವಡೇಕರ್, ಸಹ ಉಸ್ತುವಾರಿ- ಸುದಾಂಶು ತ್ರಿವೇದಿ
 • ಸಿಕ್ಕಿಂ – ನಿತಿನ್​ ನವೀನ್​
 • ಉತ್ತರಾಖಂಡ -ತಾವರ್​ಚೆಂದ್​ ಗೆಹ್ಲೋಟ್​
 • ಉತ್ತರಪ್ರದೇಶ – ಗೋವರ್ಧನ್​ ಜದಾಪಿಯ, ಸಹ ಉಸ್ತುವಾರಿ- ದುಶ್ಯಂತ್​ ಗೌತಮ್​, ನರೋತ್ತಮ್​ ಮಿಶ್ರಾ
 • ಚಂಡೀಗಢ- ಕ್ಯಾಪ್ಟನ್​ ಅಭಿಮನ್ಯು