ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ತಲೆ ಎತ್ತಲಿದೆ ಬಿಜೆಪಿ! ಅಮಿತ್​ ಷಾ ಯೋಜನೆಯೇ ಬೇರೆಯಿದೆಯಂತೆ!

ಅಗರ್ತಲಾ: ದೇಶದ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಸ್ಥಾಪನೆ ಮಾಡಿಕೊಂಡು ಬಂದಿದೆ. ಆದರೆ ಅದರ ಆಡಳಿತ ರಾಷ್ಟ್ರಕ್ಕೆ ಸೀಮಿತವಾಗದೆಯೇ ವಿದೇಶಗಳಿಗೂ ಪಸರಿಸಲಿದೆ ಎಂದು ತ್ರಿಪುರ ಮುಖ್ಯಮಂತ್ರಿ ಬಿಪ್ಲಾಬ್ ದೇಬ್ ಹೇಳಿದ್ದಾರೆ. ಭಾನುವಾರದಂದು ರಾಜಧಾನಿ ಅಗರ್ತಲಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಅವರು ಈ ಮಾತನ್ನು ಹೇಳಿದ್ದಾರೆ. ಭಾರತದಲ್ಲಿ ಅಧಿಕಾರ ವಹಿಸಿಕೊಂಡು ಸುಮ್ಮನಾಗುವವರು ನಾವಲ್ಲ. ನೇಪಾಳ ಮತ್ತು ಶ್ರೀಲಂಕಾದಲ್ಲೂ ನಮ್ಮ ಪಕ್ಷದ ಆಡಳಿತಕ್ಕೆ ಬರುವಂತೆ ಮಾಡುವ ಯೋಜನೆಯನ್ನು ನಮ್ಮ ಗೃಹ ಸಚಿವರಾದ ಅಮಿತ್​ ಷಾ ಅವರು ಹೊಂದಿದ್ದಾರೆ ಎಂದು ಅವರು … Continue reading ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ತಲೆ ಎತ್ತಲಿದೆ ಬಿಜೆಪಿ! ಅಮಿತ್​ ಷಾ ಯೋಜನೆಯೇ ಬೇರೆಯಿದೆಯಂತೆ!