ಸ್ವಚ್ಛತಾ ಕರ್ಮಿಗೆ ಶೇಕ್​ಹ್ಯಾಂಡ್​ ಕೊಟ್ಟು ರಾಹುಲ್​ ಗಾಂಧಿ ಕೈ ಒರೆಸಿಕೊಂಡ್ರಾ? ಗಂಭೀರ ಆರೋಪ ಮಾಡಿದ ಬಿಜೆಪಿ ವಕ್ತಾರ…

ನವದೆಹಲಿ: ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ, ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಇರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ರಾಹುಲ್ ಗಾಂಧಿ, ಹಸ್ತಲಾಘವ ಮಾಡಿದ ನಂತರ ತನ್ನ ಪ್ಯಾಂಟ್​ಗೆ ಕೈಗಳನ್ನು “ಒರೆಸಿಕೊಂಡರು” ಎಂದು ಆರೋಪಿಸಲಾಗಿದೆ. ರಾಹುಲ್ ಗಾಂಧಿ ಶನಿವಾರ ದೆಹಲಿಯ ಲುಟಿಯನ್ಸ್‌ನಲ್ಲಿರುವ ತಮ್ಮ ಅಧಿಕೃತ ಬಂಗಲೆಯನ್ನು ಖಾಲಿ ಮಾಡಿ ತಮ್ಮ ತಾಯಿ ಸೋನಿಯಾ ಗಾಂಧಿ ಅವರ ನಿವಾಸಕ್ಕೆ ತೆರಳಿದರು. ಇದನ್ನೂ ಓದಿ: ರೋಡ್​ ಶೋ ನಡೆಸಿ ರೆಸಾರ್ಟ್​ಗೆ ತೆರಳಿದ ರಾಹುಲ್​ ಗಾಂಧಿ! ಜತೆಗೆ ಯಾರೆಲ್ಲಾ … Continue reading ಸ್ವಚ್ಛತಾ ಕರ್ಮಿಗೆ ಶೇಕ್​ಹ್ಯಾಂಡ್​ ಕೊಟ್ಟು ರಾಹುಲ್​ ಗಾಂಧಿ ಕೈ ಒರೆಸಿಕೊಂಡ್ರಾ? ಗಂಭೀರ ಆರೋಪ ಮಾಡಿದ ಬಿಜೆಪಿ ವಕ್ತಾರ…