ಗನ್​ ಪಾಯಿಂಟ್​ ಇಟ್ಟು ಲವ್​ ಪ್ರಪೋಸ್​ ಮಾಡಿದ ಪಾಗಲ್​ ಪ್ರೇಮಿ

ನವದೆಹಲಿ: ಇಬ್ಬರು ಪ್ರೇಮಿಗಳ ನಡುವೆ ಇರುವ ಅಗಾಧವಾದ ಪ್ರಿತಿಯನ್ನು ವ್ಯಕ್ತಪಡಿಸಲು ಜನರು ಮಾಡಿರುವ ಹಲವಾರು ರೀತಿಯ ಪ್ರಯೋಗಗಳನ್ನು ನಾವು ನೋಡಿದ್ದೇ ಹಾಗೂ ಕೇಳಿದ್ದೇವೆ. ಇದೀಗ ವ್ಯಕ್ತಿಯೊಬ್ಬರು ತಮ್ಮ ಪ್ರೇಯಸಿಗೆ ವಿಭಿನ್ನವಾಗಿ ಮನದ ಮಾತನ್ನು ಹೇಳುವ ಮೂಲಕ ಸುದ್ದಿಯಾಗಿದ್ದು, ಕೊಲಂಬಿಯಾದಲ್ಲಿ ಘಟನೆ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್​ ಆಗಿದ್ದು, ಹೀಗೂ ಪ್ರಪೋಸ್​ ಮಾಡಬಹುದಾ ಎಂದು ಹಲವರು ಕಮೆಂಟ್​ ಮಾಡಿದ್ದಾರೆ. ಈ ರೀತಿ ಮಾಡುವ ಮುನ್ನ ಎಚ್ಚರ ವಹಿಸುವುದು ಅಗತ್ಯ ಎಂದು ಮತ್ತೊಬ್ಬರು ಕಮೆಂಟ್​ ಮಾಡಿದ್ದಾರೆ. ಇದನ್ನೂ … Continue reading ಗನ್​ ಪಾಯಿಂಟ್​ ಇಟ್ಟು ಲವ್​ ಪ್ರಪೋಸ್​ ಮಾಡಿದ ಪಾಗಲ್​ ಪ್ರೇಮಿ