ಸುರೇಶ್ ರೈನಾ 34ನೇ ಜನ್ಮದಿನಕ್ಕೆ ವಿಶೇಷ ಸಂಕಲ್ಪ, 34 ಸರ್ಕಾರಿ ಶಾಲೆಗಳಿಗೆ ನೆರವು

ನವದೆಹಲಿ: ಟೀಮ್ ಇಂಡಿಯಾದ ಮಾಜಿ ಎಡಗೈ ಬ್ಯಾಟ್ಸ್‌ಮನ್ ಸುರೇಶ್ ರೈನಾ ಶುಕ್ರವಾರ 34ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಉತ್ತರ ಪ್ರದೇಶ, ಜಮ್ಮು ಮತ್ತು ಎನ್‌ಸಿಆರ್‌ನ 34 ಸರ್ಕಾರಿ ಶಾಲೆಗಳಿಗೆ ಕುಡಿಯುವ ನೀರಿನ ಸಹಿತ ವಿಶೇಷ ವ್ಯವಸ್ಥೆಗಳನ್ನು ಕಲ್ಪಿಸುವ ಸಂಕಲ್ಪ ಮಾಡಿದ್ದಾರೆ. ಮಗಳು ಗ್ರೇಸಿಯಾ ಹೆಸರಿನಿಂದ ರಚಿಸಿರುವ ಗ್ರೇಸಿಯಾ ರೈನಾ ಫೌಂಡೇಷನ್ (ಜಿಆರ್‌ಎ್) ಮೂಲಕ ಸುರೇಶ್ ರೈನಾ ಈ ಕೊಡುಗೆಯನ್ನು ನೀಡುತ್ತಿದ್ದಾರೆ. ಅವರ ಪತ್ನಿ ಪ್ರಿಯಾಂಕಾ ಈ ಫೌಂಡೇಷನ್‌ನ ಸಹ-ಸಂಸ್ಥಾಪಕಿಯಾಗಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಆರೋಗ್ಯ ಮತ್ತು … Continue reading ಸುರೇಶ್ ರೈನಾ 34ನೇ ಜನ್ಮದಿನಕ್ಕೆ ವಿಶೇಷ ಸಂಕಲ್ಪ, 34 ಸರ್ಕಾರಿ ಶಾಲೆಗಳಿಗೆ ನೆರವು