PHOTO GALLERY| ಬರ್ತ್​ಡೇ ಗರ್ಲ್​, ಕಿಸ್ ಬೆಡಗಿ ಶ್ರೀಲೀಲಾ ಗ್ಲಾಮರಸ್​ ಫೋಟೋ ಝಲಕ್​!

ನಟಿಸಿದ್ದು ಎರಡೇ ಸಿನಿಮಾವಾದರೂ, ಸ್ಯಾಂಡಲ್​ವುಡ್​​ನಲ್ಲಿ ಬೇಡಿಕೆ ಸೃಷ್ಟಿಸಿಕೊಂಡಿರುವ ನಟಿಯರ ಸಾಲಿನಲ್ಲಿ ಕಿಸ್​ ಬೆಡಗಿ ಶ್ರೀಲೀಲಾ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಸಾಲು ಸಾಲು ಸಿನಿಮಾ ಅವಕಾಶಗಳನ್ನು ಗಿಟ್ಟಿಸಿಕೊಂಡಿರುವ ಅವರು, ಇಂದು ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಬರ್ತಡೇ ಸಂಭ್ರಮದಲ್ಲಿರುವ ಶ್ರೀಲೀಲಾಗೆ ಅಭಿಮಾನಿಗಳ ಕಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಕಿಸ್​ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಪದಾರ್ಪಣೆ ಮಾಡಿದ್ದ ಶ್ರೀಲೀಲಾ, ಶ್ರೀಮುರಳಿ ಜತೆಗೆ ಭರಾಟೆ ಸಿನಿಮಾದಲ್ಲಿಯೂ ನಾಯಕಿಯಾಗಿ ನಟಿಸಿದ್ದರು. ಇದೀಗ ಇನ್ನೂ ಹಲವು ಸಿನಿಮಾಗಳು ಅವರ ಬತ್ತಳಿಕೆಯಲ್ಲಿವೆ. ಅವರ ಗ್ಲಾಮ್​ ಲುಕ್​ನ ಒಂದಷ್ಟು ಫೋಟೋಗಳು … Continue reading PHOTO GALLERY| ಬರ್ತ್​ಡೇ ಗರ್ಲ್​, ಕಿಸ್ ಬೆಡಗಿ ಶ್ರೀಲೀಲಾ ಗ್ಲಾಮರಸ್​ ಫೋಟೋ ಝಲಕ್​!