ದಕ್ಷಿಣ ಆಫ್ರಿಕಾ ಎದುರು ಶತಕ ಸಿಡಿಸಿ ಹಲವು ದಾಖಲೆ ಬರೆದ ವಿರಾಟ್ ಕೊಹ್ಲಿ: ಯುವಿ ಸಾಧನೆ ಹಿಂದಿಕ್ಕಿದ ರವೀಂದ್ರ ಜಡೇಜಾ

ಕೋಲ್ಕತ: ಮಾಜಿ ನಾಯಕ ಹಾಗೂ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (101* ರನ್, 121 ಎಸೆತ, 10 ಬೌಂಡರಿ) ಬಹುನಿರೀಕ್ಷಿತ ಏಕದಿನ ಕ್ರಿಕೆಟ್ ವಿಶ್ವದಾಖಲೆಯ 49ನೇ ಶತಕವನ್ನು 35ನೇ ಜನ್ಮದಿನದಂದೇ ಸಿಡಿಸಿ ಟೀಮ್ ಇಂಡಿಯಾಗೆ ತವರಿನ ಏಕದಿನ ವಿಶ್ವಕಪ್‌ನಲ್ಲಿ ಅಜೇಯ ಗೆಲುವಿನ ಓಟವನ್ನು ಸತತ 8ನೇ ಪಂದ್ಯಕ್ಕೆ ವಿಸ್ತರಿಸಲು ನೆರವಾದರು. ಬಲಿಷ್ಠ ದಕ್ಷಿಣ ಆಫ್ರಿಕಾ ಎದುರು ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಆಲ್ರೌಂಡರ್ ರವೀಂದ್ರ ಜಡೇಜಾ (33ಕ್ಕೆ 5) ಮಾರಕ ದಾಳಿಯ ಬಲವನ್ನೂ ಪಡೆದ ಆತಿಥೇಯ ಭಾರತ … Continue reading ದಕ್ಷಿಣ ಆಫ್ರಿಕಾ ಎದುರು ಶತಕ ಸಿಡಿಸಿ ಹಲವು ದಾಖಲೆ ಬರೆದ ವಿರಾಟ್ ಕೊಹ್ಲಿ: ಯುವಿ ಸಾಧನೆ ಹಿಂದಿಕ್ಕಿದ ರವೀಂದ್ರ ಜಡೇಜಾ