ಮನೆ ಬಾಗಿಲಿಗೇ ಜನನ-ಮರಣ ಪತ್ರ!

ವಿಜಯವಾಣಿ ಸುದ್ದಿಜಾಲ ಉಡುಪಿ ದೈನಂದಿನ ಜೀವನದಲ್ಲಿ ಎಲ್ಲರಿಗೂ ಜನನ ಮತ್ತು ಮರಣ ದೃಢೀಕರಿಸುವ ದಾಖಲೆ ಅತ್ಯಂತ ಅಗತ್ಯ. ಕೆಲವೊಮ್ಮೆ ಈ ದಾಖಲೆ ಪಡೆಯಲು ತೊಡಕಾಗುತ್ತದೆ. ಸಮಸ್ಯೆ ಮನಗಂಡ ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ., ಈ ದಾಖಲೆಯನ್ನು ಸಂಬಂಧಿತರ ಮನೆಗೇ ಕಳುಹಿಸಲು ನಾಗರಿಕ ಸ್ನೇಹಿ ಯೋಜನೆ ಆರಂಭಿಸಿದ್ದಾರೆ. ಜಿಲ್ಲಾಧಿಕಾರಿ ನಿರ್ದೇಶನದ ಮೇರೆಗೆ ಉಡುಪಿ ನಗರದ ಸ್ಥಳೀಯ ಜನನ-ಮರಣ ನೋಂದಣಿ ಪ್ರಾಧಿಕಾರವು ಉಡುಪಿ ನಗರಸಭೆ ಮತ್ತು ಅಂಚೆ ಇಲಾಖೆ ವತಿಯಿಂದ ವಿಶೇಷ ಸೇವೆ ಒದಗಿಸಲು ಪರಸ್ಪರ ಒಪ್ಪಂದ (ಎಂಒಯು) … Continue reading ಮನೆ ಬಾಗಿಲಿಗೇ ಜನನ-ಮರಣ ಪತ್ರ!