ಕೊರೊನಾ ವೈರಸ್​ ಆಯ್ತು… ಈಗ ಕೇರಳದಲ್ಲಿ ಚಿಕನ್​ಗೂ ಬಂತು ಕಂಟಕ!

ಕೋಳಿಕ್ಕೋಡ್​: ಜಗತ್ತಿನಾದ್ಯಂತ ಕೊರೊನಾ ವೈರಸ್​ ದಿನೇದಿನೆ ತನ್ನ ವ್ಯಾಪ್ತಿಯನ್ನು ಹೆಚ್ಚಿಸುತ್ತಲೇ ಇದೆ. ಈ ಮಧ್ಯೆ ಕೇರಳದಲ್ಲಿ ಮತ್ತೊಂದು ಹೊಸ ಭೀತಿ ಶುರುವಾಗಿದೆ. ಪಶ್ಚಿಮ ಕೊಡಿಯಾಥೂರ್ ನ ಒಂದು ಕೋಳಿ ಸಾಕಣಾ ಕೇಂದ್ರ ಮತ್ತು ಕೋಳಿಕ್ಕೋಡ್​ನ ಖಾಸಗಿ ನರ್ಸರಿಯಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು ದೃಢಪಟ್ಟಿದೆ. ಈ ಬೆನ್ನಲ್ಲೇ ಕೇರಳ ಅರಣ್ಯ ಇಲಾಖೆ ಸಚಿವ ಕೆ.ರಾಜು ನೇತೃತ್ವದಲ್ಲಿ ತಿರುವನಂತಪುರಂನಲ್ಲಿ ತುರ್ತು ಸಭೆ ನಡೆದಿದ್ದು, ಜಕ್ಕಿ ಜ್ವರ ನಿಯಂತ್ರಣಾ ಕ್ರಮದ ಬಗ್ಗೆ ಚರ್ಚಿಸಲಾಗಿದೆ. ಹಕ್ಕಿ ಜ್ವರ ನಿಯಂತ್ರಣದಲ್ಲಿದೆ. ಯಾರೂ ಹೆದರಬೇಕಿಲ್ಲ. ರಾಜ್ಯಾದ್ಯಂತ … Continue reading ಕೊರೊನಾ ವೈರಸ್​ ಆಯ್ತು… ಈಗ ಕೇರಳದಲ್ಲಿ ಚಿಕನ್​ಗೂ ಬಂತು ಕಂಟಕ!