ನಾಟಿ ಸ್ಟೈಲ್​ ಹಾಡಿಗೆ ಬಿರಾದಾರ್​ ಡ್ಯಾನ್ಸ್​ …

ಬೆಂಗಳೂರು: ಹಾಸ್ಯ ನಟ ವೈಜನಾಥ್ ಬಿರಾದಾರ್​ ‘ನೈಂಟಿ ಹೊಡಿ ಮನೀಗ್​ ನಡಿ’ ಎಂಬ ಚಿತ್ರದಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ಅದು ಅವರ ಅಭಿನಯದ 500ನೇ ಚಿತ್ರ ಎಂಬುದು ಸಹ ನೆನಪಿರಬಹುದು. ಈಗ ಈ ಸಿನಿಮಾಗೆ ಒಂದು ಪಕ್ಕಾ ನಾಟೀ ಸ್ಟೈಲ್​ ಹಾಡನ್ನು ಚಿತ್ರೀಕರಿಸಲಾಗಿದೆ. ಇದನ್ನೂ ಓದಿ: ರಶ್ಮಿಕಾ ಈಗ ಅತಿಥಿ ಸಂಪಾದಕಿ : ರಾಮ್​ಚರಣ್ ತೇಜ ಪತ್ನಿಗೆ ಸಾಥ್ ಬೆಂಗಳೂರಿನ ಬಿಡದಿ ಸಮೀಪದ ಇನ್ನೋವೇಟಿವ್ ಫಿಲಂ ಸಿಟಿಯಲ್ಲಿ ಚಿತ್ರಕ್ಕಾಗಿಯೇ ಇತ್ತೀಚೆಗೆ ‘ಸಿಂಗಲ್ ಕಣ್ಣಾ ಹಾರಸ್ತಿ … ಡಬ್ಬಲ್ … Continue reading ನಾಟಿ ಸ್ಟೈಲ್​ ಹಾಡಿಗೆ ಬಿರಾದಾರ್​ ಡ್ಯಾನ್ಸ್​ …