ಬೈಕಾಟ್ ಮಾಲ್ಡೀವ್ಸ್‌; ಕಡಲ ಕಿನಾರೆಯಲ್ಲಿ ಬರ್ತಡೇ ಸೆಲೆಬ್ರೆಟ್​ ಮಾಡಿದ ಮಾದಕ ನಟಿ ಬಿಪಾಶಾ ಬಸುಗೆ ಛೀಮಾರಿ

‘ನಿಮಗೆ ಅವಮಾನ’ ಆಗಬೇಕು ಎಂದ್ರು ಫ್ಯಾನ್ಸ್​​ ಮುಂಬೈ: ಬಾಲಿವುಡ್​​ ನಟಿ ಬಿಪಾಶಾ ಬಸು ತನ್ನ ಹುಟ್ಟುಹಬ್ಬವನ್ನು ಆಚರಿಸಲು ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದರು. ಮಾಲ್ಡೀವ್ಸ್ ಪ್ರವಾಸದ ಮಾದಕ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ನರೇಂದ್ರ ಮೋದಿಯನ್ನು ಮಾಲ್ಡೀವ್ಸ್​​ ನಾಯಕರು ಟೀಕಿಸಿದ್ದರು. ಈ ಬೆನ್ನಲ್ಲೆ ಕೆಲವು ಸೆಲೆಬ್ರೆಟಿಗಳು ಮಾಲ್ಡೀವ್ಸ್​​ ​ ಬೈಕಾಟ್​​ ಮಾಡಿ ಎನ್ನುವ ಧ್ವನಿ ಕೇಳಿ ಬರುತ್ತಿದ್ದಂತೆ ಬಾಲಿವುಡ್​​ ನಟಿ ಭೇಟಿ ನೀಡಿದ್ದು ಸಖತ್​ ವೈರಲ್​ ಆಗುತ್ತಿದೆ. ಜನವರಿ 7 ರಂದು ಬಿಪಾಶಾ ಮಾಲ್ಡೀವ್ಸ್ ನಲ್ಲಿ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದು, … Continue reading ಬೈಕಾಟ್ ಮಾಲ್ಡೀವ್ಸ್‌; ಕಡಲ ಕಿನಾರೆಯಲ್ಲಿ ಬರ್ತಡೇ ಸೆಲೆಬ್ರೆಟ್​ ಮಾಡಿದ ಮಾದಕ ನಟಿ ಬಿಪಾಶಾ ಬಸುಗೆ ಛೀಮಾರಿ