ಮೊದಲ ಬಾರಿಗೆ ಮಗಳ ಫೋಟೋ ಹಂಚಿಕೊಂಡ ನಟಿ; ಬಿಪಾಶಾ ಮಗಳು ಹೇಗಿದ್ದಾಳೆ ನೋಡಿ..

ಮುಂಬೈ: ಬಾಲಿವುಡ್​​ ನಟಿ ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ತಮ್ಮ ಮಗಳು ದೇವಿಯ ಮುಖವನ್ನು ಜಗತ್ತಿಗೆ ಬಹಿರಂಗಪಡಿಸಿದ್ದಾರೆ. ಈ ಫೋಟೋ ಸೋಶಿಯಲ್​​ ವೈರಲ್​ ಆಗಿದೆ. ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ಹೆಣ್ಣು ಮಗುವಿನ ಪೋಷಕರು. ದಂಪತಿ ತಮ್ಮ ಮೊದಲ ಮಗುವನ್ನು 2022 ನವೆಂಬರ್ 12ರಂದು ಸ್ವಾಗತಿಸಿದರು. ಆಕೆಗೆ ದೇವಿ ಎಂದು ಹೆಸರಿಟ್ಟರು. ಅಂದಿನಿಂದ, ತಮ್ಮ ಹೆಣ್ಣು ಮಗುವಿನೊಂದಿಗೆ ಸಿಹಿ ಚಿತ್ರಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡುತ್ತಿದ್ದರು. ಆದರೆ ಇದೇ ಮೊದಲ ಬಾರಿಗೆ … Continue reading ಮೊದಲ ಬಾರಿಗೆ ಮಗಳ ಫೋಟೋ ಹಂಚಿಕೊಂಡ ನಟಿ; ಬಿಪಾಶಾ ಮಗಳು ಹೇಗಿದ್ದಾಳೆ ನೋಡಿ..