ಭಾರತದ ಫುಟ್‌ಬಾಲ್‌ ಲೆಜೆಂಡ್​ ಒಲಿಂಪಿಯನ್ ಎಂ ಕೆಂಪಯ್ಯರ ಜೀವನ ಚರಿತ್ರೆ ಬಿಡುಗಡೆ

ಏಷ್ಯನ್ ಫುಟ್‌ಬಾಲ್ ಕಾನ್ಫಿಡೆರೇಷನ್ ಪ್ರಧಾನ ಕಾರ್ಯದರ್ಶಿ ದಾತುಕ್ ಸೆರಿ ವಿಂಡ್ಸರ್ ಜಾನ್ ಅವರಿಂದ ಶ್ರೀ ಕೆಂಪಯ್ಯ ಅವರ ಸ್ಪೂರ್ತಿದಾಯಕ “ಒಲಿಂಪಿಯನ್ ಎಂ ಕೆಂಪಯ್ಯ – ಭಾರತೀಯ ಫುಟ್‌ಬಾಲ್‌ನ ಲೆಜೆಂಡರಿ ಮಿಡ್‌ಫೀಲ್ಡರ್” ಜೀವನ ಚರಿತ್ರೆ ಪುಸ್ತಕ ಬಿಡುಗಡೆಯಾಯಿತು. ಪ್ರಸಕ್ತ ಕತಾರ್​ನಲ್ಲಿ ನಡೆಯುತ್ತಿರುವ ಏಷ್ಯನ್ ಫುಟ್‌ಬಾಲ್ ಕಪ್ (AFC) ಪಂದ್ಯಾವಳಿಯ ಸಂದರ್ಭದಲ್ಲಿ, ಸಮುದಾಯದ ಸದಸ್ಯರು, ಮುಖಂಡರು ಮತ್ತು ಸುದ್ದಿ/ಮಾಧ್ಯಮ ವ್ಯಕ್ತಿಗಳ ಉಪಸ್ಥಿತಿಯಲ್ಲಿ ದೋಹಾದ ರಾಡಿಸನ್ ಬ್ಲೂ ಹೋಟೆಲ್‌ನಲ್ಲಿ ಪುಸ್ತಕವನ್ನು ಅದ್ದೂರಿಯಾಗಿ ಬಿಡುಗಡೆ ಮಾಡಲಾಯಿತು. ಎಂ.ಕೆಂಪಯ್ಯ ಅವರ ಮೊಮ್ಮಕ್ಕಳಾದ ದಿಯಾ ಮಹೇಶ್ … Continue reading ಭಾರತದ ಫುಟ್‌ಬಾಲ್‌ ಲೆಜೆಂಡ್​ ಒಲಿಂಪಿಯನ್ ಎಂ ಕೆಂಪಯ್ಯರ ಜೀವನ ಚರಿತ್ರೆ ಬಿಡುಗಡೆ