ಕೋವಿಡ್​ ರೋಗಿಗಳಿಗೆ ಬೆಂಗಳೂರಿನ ಬಯೋಕಾನ್​ನಿಂದಲೂ ಜೀವರಕ್ಷಕ ಲಸಿಕೆ

ಬೆಂಗಳೂರು: ರಾಜಧಾನಿಯ ಬಯೋಕಾನ್​ ಸಂಸ್ಥೆ ಕೋವಿಡ್​ ರೋಗಿಳಿಗಾಗಿ ಹೊಸ ಲಸಿಕೆಯೊಂದನ್ನು ಕಂಡು ಹಿಡಿದಿದೆ. ಇದಕ್ಕೆ ಭಾರತೀಯ ಔಷಧ ಮಹಾನಿಯಂತ್ರಕರಿಂದ ಅನುಮತಿಯನ್ನು ಪಡೆದುಕೊಂಡಿದೆ. ಇಟೋಲಿಜ್ಯುಮ್ಯಾಬ್​ (ಅಲ್ಜುಮ್ಯಾಬ್​) ಎಂದು ಕರೆಯಲಾಗುವ ಈ ಲಸಿಕೆಯನ್ನು ಬಯೋಕಾನ್​ನ ಬೆಂಗಳೂರು ಘಟಕದಲ್ಲಿಯೇ ಉತ್ಪಾದಿಸಲಾಗಿದೆ ಎಂದು ಕಂಪನಿ ತಿಳಿಸಿದೆ. ಇದನ್ನೂ ಓದಿ; ಕೋವಿಡ್​ ಕೇರ್​ ಸೆಂಟರ್​ನಲ್ಲಿ ಹಾಸಿಗೆ ಹಂಚಿಕೆಗೆ ಕೇಂದ್ರಿಕೃತ ವ್ಯವಸ್ಥೆ; ಸಚಿವ ಸುಧಾಕರ್​ ಭರವಸೆ ಕರೊನಾಗೆ ಲಸಿಕೆ ಕಂಡು ಹಿಡಿಯುವ ತನಕ ಇತರೆ ಜೀವರಕ್ಷಕ ಔಷಧಗಳ ಅಗತ್ಯವಿದೆ. ಅದರಂತೆ ಇಟೋಲಿಜ್ಯುಮ್ಯಾಬ್​ ಸೋಂಕಿನ ಲಕ್ಷಣ ಹೆಚ್ಚಾಗಿರುವ ಹಾಗೂ … Continue reading ಕೋವಿಡ್​ ರೋಗಿಗಳಿಗೆ ಬೆಂಗಳೂರಿನ ಬಯೋಕಾನ್​ನಿಂದಲೂ ಜೀವರಕ್ಷಕ ಲಸಿಕೆ