World Toilet Day; ಒಳಚರಂಡಿಗೆ ಇಳಿದ ಬಿಲಿಯನೇರ್ ಬಿಲ್​ ಗೇಟ್ಸ್​​!

ಬ್ರೆಜಿಲ್​​: ನವೆಂಬರ್ 19 ರಂದು ವಿಶ್ವ ಶೌಚಾಲಯ ದಿನವನ್ನು ಆಚರಿಸಲಾಗುತ್ತದೆ. ಈ ಹಿನ್ನೆಲೆ ಅಮೆರಿಕನ್ ಬಿಲಿಯನೇರ್ ಮತ್ತು ಮೈಕ್ರೋಸಾಫ್ಟ್​ ಸಹ-ಸಂಸ್ಥಾಪಕ ಬಿಲ್​ ಗೇಟ್ಸ್​​ ಬ್ರಸೆಲ್ಸ್‌ನ ಒಳಚರಂಡಿ ತ್ಯಾಜ್ಯ ನೀರಿನ ಸಂಸ್ಕರಣೆಯ ಕುರಿತು ಮಾಹಿತಿಯನ್ನು ಕಲೆ ಹಾಕಿದ್ದಾರೆ. ಈ ಕುರಿತಾದ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ. ನೈರ್ಮಲ್ಯದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಪ್ರತಿವರ್ಷ ನವೆಂಬರ್ 19ರಂದು ವಿಶ್ವ ಶೌಚಾಲಯ ದಿನ ಕರಿಸಲಾಗುತ್ತದೆ. ಬಿಲ್​ ಗೇಟ್ಸ್ ಅವರು ಬ್ರಸೆಲ್ಸ್‌ನ ಒಳಚರಂಡಿ ವ್ಯವಸ್ಥೆಯ ನಗರದ ತ್ಯಾಜ್ಯ ವ್ಯವಸ್ಥೆಯ ಸಂಕೀರ್ಣ … Continue reading World Toilet Day; ಒಳಚರಂಡಿಗೆ ಇಳಿದ ಬಿಲಿಯನೇರ್ ಬಿಲ್​ ಗೇಟ್ಸ್​​!