ದೇವರಿಗೆ ಹರಕೆ ತೀರಿಸಿ ಮನೆಗೆ ತೆರಳುತ್ತಿದ್ದ ಮೂವರು ಮಾರ್ಗಮಧ್ಯೆ ದುರ್ಮರಣ! ಕಲಬುರಗಿಯಲ್ಲಿ ದುರಂತ

ಕಲಬುರಗಿ: ನಿಂತಿದ್ದ ಲಾರಿಗೆ ಬೈಕ್​ ಡಿಕ್ಕಿ ಹೊಡೆದ ಪರಿಣಾಮ ಬೈಕ್​ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ಕಲಬುರಗಿಯ ನಾವದಗಿ ಬಳಿ ಸಂಭವಿಸಿದೆ. ಇವರೆಲ್ಲರೂ ದೇವರ ಹರಕೆ ತೀರಿಸಲೆಂದು ಹೋಗಿದ್ದರು. ಮನೆಗೆ ಹಿಂತಿರುಗುವಾಗ ಮಾರ್ಗದಲ್ಲೇ ಬಾರದ ಲೋಕಕ್ಕೆ ಹೋಗಿದ್ದಾರೆ. ದೀಪಕ್(45), ಯುವರಾಜ್(17) ಮತ್ತು ರಾಹುಲ್(17) ಮೃತ ದುರ್ದೈವಿಗಳು. ಇವರೆಲ್ಲರೂ ಕಲಬುರಗಿಯ ಕಮಲಾಪುರದ ಗೋಗಿ ತಾಂಡಾ ನಿವಾಸಿಗಳು. ದೇವರ ಹರಕೆ ತೀರಿಸಲೆಂದು ಕುಟುಂಬಸ್ಥರ ಜತೆ ಸಾವಳಗಿ ತಾಂಡಾಕ್ಕೆ ಹೋಗಿದ್ದರು. ಪೂಜೆ ಮುಗಿದ ಬಳಿಕ ಮಂಗಳವಾರ ರಾತ್ರಿ ವಾಪಸ್​ ಆಗುವಾಗ ಈ … Continue reading ದೇವರಿಗೆ ಹರಕೆ ತೀರಿಸಿ ಮನೆಗೆ ತೆರಳುತ್ತಿದ್ದ ಮೂವರು ಮಾರ್ಗಮಧ್ಯೆ ದುರ್ಮರಣ! ಕಲಬುರಗಿಯಲ್ಲಿ ದುರಂತ