ಬೈಕ್​ನಲ್ಲಿ ಕುಳಿತು ನಿದ್ರೆಗೆ ಜಾರಿದ ತಾಯಿ-ಮಕ್ಕಳು ತರಗೆಲೆಯಂತೆ ರಸ್ತೆಗೆ ಉರುಳಿದರು! ಬೆಚ್ಚಿಬೀಳಿಸುತ್ತೆ ಈ ದೃಶ್ಯ

ನೆಲಮಂಗಲ: ಈ ದೃಶ್ಯ ನೋಡದ್ರೆ ಮೈ ಜುಂ ಅನ್ನುತ್ತೆ! ಮೂವರು ಪುಟ್ಟ ಮಕ್ಕಳನ್ನು ಒಂದೇ ಬೈಕ್​ನಲ್ಲಿ ಕೂರಿಸಿಕೊಂಡು ದಂಪತಿ ಹೋಗುತ್ತಿದ್ದರು. ಮಾರ್ಗಮಧ್ಯೆ ಪತ್ನಿ, ಇಬ್ಬರು ಮಕ್ಕಳು ತರಗೆಲೆಯಂತೆ ಹೆದ್ದಾರಿ ಬದಿಯಲ್ಲಿ ಬೈಕ್​ನಿಂದ ಕಳಗೆ ಬಿದ್ದಿದ್ದಾರೆ… ಹೌದು ಇಂತಹದ್ದೊಂದು ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕು ದಾಬಸ್ ಪೇಟೆ ಸಮೀಪದ ರಾ.ಹೆ.4 ರಾಯರಪಾಳ್ಯದ ಬಳಿ ಮಂಗಳವಾರ ಸಂಭವಿಸಿದ್ದು, ಭೀಕರ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ದಾವಣೆಗೆರೆ ಮೂಲದ ಮಂಜುನಾಥ್ ತನ್ನ ಪತ್ನಿ ಮತ್ತು ಮೂವರು ಮಕ್ಕಳೊಂದಿಗೆ ಬೆಂಗಳೂನಿಂದ … Continue reading ಬೈಕ್​ನಲ್ಲಿ ಕುಳಿತು ನಿದ್ರೆಗೆ ಜಾರಿದ ತಾಯಿ-ಮಕ್ಕಳು ತರಗೆಲೆಯಂತೆ ರಸ್ತೆಗೆ ಉರುಳಿದರು! ಬೆಚ್ಚಿಬೀಳಿಸುತ್ತೆ ಈ ದೃಶ್ಯ