ನಾಲತವಾಡ: ಸಮೀಪದ ಬಿಜ್ಜೂರ ಗ್ರಾಪಂ ನೂತನ ಅಧ್ಯಕ್ಷೆಯಾಗಿ ಶರಣಮ್ಮ ಹೊಸಮನಿ ಅವರು ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು.
ಚುನಾವಣಾಧಿಕಾರಿಯಾಗಿ ಎನ್.ಎಸ್.ಮಸಳಿ ಕಾರ್ಯ ನಿರ್ವಹಿಸಿದರು. ಸಮೀಪದ ಅಯ್ಯನಗುಡಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಯಿತು.
ರಾಜ್ಯ ಸಾಬೂನು, ಮಾರ್ಜಕ ನಿಗಮದ ಅಧ್ಯಕ್ಷ, ಶಾಸಕ ಸಿ.ಎಸ್.ನಾಡಗೌಡ, ಗ್ರಾಪಂ ಸದಸ್ಯ ಡಾ.ಗುರುಮೂರ್ತಿ ಕಣಕಾಲಮಠ, ಉಪಾಧ್ಯಕ್ಷ ಲಕ್ಷ್ಮಣ ರಬ್ಲರ್, ಮುಖಂಡರಾದ ಶಿವಪ್ಪಗೌಡ ತಾತರಡ್ಡಿ, ವೈ.ಜಿ.ಪಾಟೀಲ, ಮೈಬೂಬ ಡಖಣಿ, ಮಲ್ಲು ತಳವಾರ, ಹಣಮಂತ ಸರೂರ, ಮಲ್ಲಪ್ಪ ಜೂಲಗುಡ್ಡ, ಗುರುನಾಥ ಬಡಿಗೇರ, ಚಂದ್ರಶೇಖರ ಕತ್ತಿ, ಬಸಪ್ಪ ಬಂಡಿವಡ್ಡರ, ಹಣಮವ್ವ ಬಿರಾದಾರ, ಸಾವಿತ್ರಿ ಹಿರೇಮಠ, ಶ್ವೇತಾ ಪಾಟೀಲ, ಯಲ್ಲವ್ವ ಮಾದರ, ಪಿಡಿಒ ಕೆ.ಎಚ್.ಕುಂಬಾರ, ಕಾರ್ಯದರ್ಶಿ ಬಾಳಪ್ಪ ವಾಲಿಕಾರ, ಪೊಲೀಸ್ ಪೇದೆ ಬಸವರಾಜ ಬಿರಾದಾರ, ಬಸವರಾಜ ಚಿಂಚೊಳ್ಳಿ, ಯಮನಪ್ಪ ಜಗ್ಲರ್, ಶಿವಪ್ಪ ಚಲವಾದಿ, ಹುಲಗಪ್ಪ ಮಾದರ, ಗುರು ಬಿರಾದಾರ ಇತರರಿದ್ದರು.