ಶಸ್ತ್ರಸಜ್ಜಿತ ದರೋಡೆಕೋರರ ವಿರುದ್ಧ ಹೊಡೆದಾಡಿ ಬ್ಯಾಂಕ್ ದರೋಡೆ ತಪ್ಪಿಸಿದ ಮಹಿಳಾ ಕಾನ್​​ಸ್ಟೇಬಲ್​ಗಳು!

ಬಿಹಾರ: ಶಸ್ತ್ರಾಧಾರಿಯಾಗಿ ಬ್ಯಾಂಕ್ ದರೋಡೆ ಮಾಡಲು ಬಂದಿದ್ದ ಮೂವರನ್ನು, ಇಬ್ಬರು ಮಹಿಳಾ ಕಾನ್​​ಸ್ಟೇಬಲ್​ಗಳು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟನೆ ಬಿಹಾರದ ಹಾಜಿಪುರ ಜಿಲ್ಲೆಯಲ್ಲಿ ನಡೆದಿದೆ. ಮಹಿಳಾ ಕಾನ್​​ಸ್ಟೇಬಲ್​ಗಳಿಬ್ಬರು ದರೋಡಲು ಯತ್ನಿಸಿದ್ದವರನ್ನು ಹೊಡೆದಾಡಿ ತಡೆದಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮೂವರು ಶಸ್ತ್ರಸಜ್ಜಿತ ದರೋಡೆಕೋರರು ಬ್ಯಾಂಕ್‌ಗೆ ಪ್ರವೇಶಿಸಲು ಪ್ರಯತ್ನಿಸಿದಾಗ, ಬ್ಯಾಂಕಿನ ಕಾವಲುಗಾರರಾಗಿದ್ದ ಮಹಿಳಾ ಕಾನ್‌ಸ್ಟೆಬಲ್‌ಗಳು ಯಾವುದೇ ಹಿಂಜರಿಕೆಯಿಲ್ಲದೆ ಅವರೊಂದಿಗೆ ಹೋರಾಡಿದ್ದಾರೆ. ಇವರು ದರೋಡೆ ಮಾಡಲು ಬಂದವರ ವಿರುದ್ಧ ಹೋರಾಡಿ, ತಡೆದಿರುವ ದೃಶ್ಯ ಅಲ್ಲೇ ಅಳವಡಿಸಿದ ಸಿಸಿಟಿವಿ … Continue reading ಶಸ್ತ್ರಸಜ್ಜಿತ ದರೋಡೆಕೋರರ ವಿರುದ್ಧ ಹೊಡೆದಾಡಿ ಬ್ಯಾಂಕ್ ದರೋಡೆ ತಪ್ಪಿಸಿದ ಮಹಿಳಾ ಕಾನ್​​ಸ್ಟೇಬಲ್​ಗಳು!