ಮೈ ಜಿಂದಾ ಹೂಂ… ಪತ್ನಿಗೆ ಕರೆ ಮಾಡಿದ ‘ಹುತಾತ್ಮ’ ಯೋಧ!

ಪಟ್ನಾ: ಚೀನಾ- ಭಾರತದ ನಡುವಿನ ಸಂಘರ್ಷದಲ್ಲಿ ಕೆಲವು ಭಾರತೀಯ ಯೋಧರು ಹುತಾತ್ಮರಾದರು. ಒಬ್ಬೊಬ್ಬರ ಕುಟುಂಬದ್ದೂ ಒಂದೊಂದು ಕಣ್ಣೀರಿನ ಕಥೆ. ಗಡಿಯಲ್ಲಿ ಘರ್ಷಣೆ, ಯುದ್ಧ ನಡೆಯುತ್ತಿದೆ ಎಂದರೆ, ಅದು ಯೋಧರ ಕುಟುಂಬದವರಿಗೆ ಅಕ್ಷರಶಃ ನುಂಗಲಾರದ ತುತ್ತು. ಯಾವಾಗ, ಏನು ಸುದ್ದಿ ಬರುತ್ತದೆಯೋ ಹೇಳುವುದು ಅಸಾಧ್ಯ. ಮನೆಯ ಫೋನು ರಿಂಗಣಿಸುತ್ತಿದ್ದಂತೆಯೇ ಮೊದಲಿಗೆ ಮನದಲ್ಲಿ ಮೂಡುವುದು ಕೆಟ್ಟ ಯೋಚನೆಯೇ. ಅದರಂತೆಯೇ ಬಿಹಾರದ ಸುನೀಲ್​ ಎಂಬ ಯೋಧ ಕೂಡ ಚೀನಾದ ಜತೆ ಹೋರಾಟ ಮಾಡುತ್ತಿದ್ದಾರೆ. ನಿನ್ನೆ ಭಾರತದ ಕೆಲವು ಯೋಧರು ಹುತಾತ್ಮರಾಗಿರುವ ಬಗ್ಗೆ … Continue reading ಮೈ ಜಿಂದಾ ಹೂಂ… ಪತ್ನಿಗೆ ಕರೆ ಮಾಡಿದ ‘ಹುತಾತ್ಮ’ ಯೋಧ!