ಇಬ್ಬರು ಮಕ್ಕಳ ತಂದೆ, ಮೂರು ಮಕ್ಕಳ ತಾಯಿಯನ್ನು ಪ್ರೀತಿಸಿ ಮದುವೆಯಾದ..

ದರ್ಭಾಂಗಾ: ಎರಡು ಮಕ್ಕಳ ತಂದೆ ಮೂರು ಮಕ್ಕಳ ತಾಯಿಯನ್ನು ಪ್ರೀತಿಸಿ ಮದುವೆಯಾಗಿರುವ ಘಟನೆ ಬಿಹಾರದ ದರ್ಭಾಂಗಾದಲ್ಲಿ ನಡೆದಿದೆ. ಇದನ್ನೂ ಓದಿ: VIDEO| ಪ್ರಧಾನಿ ಮೋದಿ ಹುಟ್ಟುಹಬ್ಬಕ್ಕಾಗಿ 7,200 ವಜ್ರಗಳೊಂದಿಗೆ ವಿಶೇಷ ಭಾವಚಿತ್ರ ತಯಾರಿಸಿದ ಸೂರತ್ ವಾಸ್ತುಶಿಲ್ಪಿ.. ಬಿರಾವುಲ್ ಪೊಲೀಸ್ ಠಾಣಾ ವ್ಯಾಪ್ತಿಯ ಅಮಾಹಿ ಗ್ರಾಮದ ನಿವಾಸಿ ಪ್ರದೀಪ್ ಸದಾ ಮದುವೆಯಾಗಿ ಮಕ್ಕಳಿರುವ ಮತ್ತೊಬ್ಬ ವಿವಾಹಿತ ಹಾಗೂ ಮೂರು ಮಕ್ಕಳ ತಾಯಿಯನ್ನು ಪ್ರೀತಿಸುತ್ತಿದ್ದ ಎಂದು ಹೇಳಲಾಗುತ್ತಿದೆ. ಪ್ರದೀಪ್ ತನ್ನ ಕುಟುಂಬವನ್ನು ಪೋಷಿಸಲು ಕೂಲಿ ಕೆಲಸ ಮಾಡಲು ಯಾವಾಗಲೂ ದೆಹಲಿಗೆ … Continue reading ಇಬ್ಬರು ಮಕ್ಕಳ ತಂದೆ, ಮೂರು ಮಕ್ಕಳ ತಾಯಿಯನ್ನು ಪ್ರೀತಿಸಿ ಮದುವೆಯಾದ..