ಸ್ವಯಂ ನಿವೃತ್ತಿ ತೆಗೆದುಕೊಂಡ್ರು ಬಿಹಾರ ಡಿಜಿಪಿ; ಚುನಾವಣೆಗೆ ನಿಲ್ತಾರೆ ಅನ್ನೋ ವದಂತಿ

ಪಟನಾ: ವಿಧಾನ ಸಭೆ ಚುನಾವಣೆಗೆ ಬಿಹಾರದ ಜನತೆ ಸಿದ್ಧರಾಗುತ್ತಿದ್ದು, ಇದೇ ವೇಳೆ ರಾಜ್ಯದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಗುಪ್ತೇಶ್ವರ ಪಾಂಡೆ ಮಂಗಳವಾರ ಸ್ವಯಂ ನಿವೃತ್ತಿ ತೆಗೆದುಕೊಂಡಿದ್ದಾರೆ. ಅವರ ರಾಜೀನಾಮೆಯನ್ನು ರಾಜ್ಯಪಾಲ ಫಗು ಚೌಹಾಣ್ ಅಂಗೀಕರಿಸಿದ್ದಾರೆ ಎಂದು ರಾಜ್ಯ ಗೃಹ ಇಲಾಖೆ ತಿಳಿಸಿದೆ. ಪಾಂಡೆ ಅವರಿಂದ ತೆರವಾದ ಸ್ಥಾನವನ್ನು ಹಂಗಾಮಿಯಾಗಿ ಹೋಮ್​ ಗಾರ್ಡ್ಸ್ ಮಹಾನಿರ್ದೇಶಕ ಎಸ್​.ಕೆ.ಸಿಂಘಾಲ್ ಅವರಿಗೆ ವಹಿಸಲಾಗಿದೆ. ಚುನಾವಣೆ ಸಮೀಪದಲ್ಲಿರುವ ಪಾಂಡೆ ರಾಜೀನಾಮೆ ನೀಡಿರುವ ಕಾರಣ, ಅವರು ಚುನಾವಣೆಗೆ ಸ್ಪರ್ಧಿಸುತ್ತಾರೆಂಬ ವದಂತಿ ಜೋರಾಗಿ ಕೇಳಿಬಂದಿದೆ. ಪಾಂಡೆ 1987ರ … Continue reading ಸ್ವಯಂ ನಿವೃತ್ತಿ ತೆಗೆದುಕೊಂಡ್ರು ಬಿಹಾರ ಡಿಜಿಪಿ; ಚುನಾವಣೆಗೆ ನಿಲ್ತಾರೆ ಅನ್ನೋ ವದಂತಿ