ಆ್ಯಸಿಡ್​ ಎರಚಿ ಸಹೋದರಿಯನ್ನೇ ಹತ್ಯೆ ಮಾಡಿದ ಬಾಲಕಿ!

ಪಟ್ನಾ: ಅಪ್ರಾಪ್ತ ವಯಸ್ಕ ಬಾಲಕಿ ಒಬ್ಬಳು ತನ್ನ ಚಿಕ್ಕಮ್ಮ ಹಾಗೂ ಪ್ರಿಯಕರನ ಸಹಾಯದಿಂದ ತನ್ನ ತಂಗಿಯನ್ನು ಹತ್ಯೆ ಮಾಡಿರುವ ಘಟನೆ ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣವನ್ನು ಮರೆಮಾಚಲು ಮೃತ ಬಾಲಕಿಯ ಮುಖವನ್ನು ಆ್ಯಸಿಡ್​ನಿಂದ ಸುಟ್ಟು ಕೈ ಬೆರಳುಗಳನ್ನು ಕತ್ತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ರವಿ ರಂಜನ್​ ಕುಮಾರ್​ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ. ಯಾರು ಇಲ್ಲದ ವೇಳೆ ಕೃತ್ಯ … Continue reading ಆ್ಯಸಿಡ್​ ಎರಚಿ ಸಹೋದರಿಯನ್ನೇ ಹತ್ಯೆ ಮಾಡಿದ ಬಾಲಕಿ!