ಬಿಗ್​ಬಾಸ್​ ಮನೆ ಖಾಲಿ ಖಾಲಿ! ಇದ್ದಕ್ಕಿದ್ದಂತೆ ಎಲ್ಲವನ್ನೂ ಹಿಂಪಡೆಯುವುದಕ್ಕೆ ಕಾರಣವೇನು?

ಬೆಂಗಳೂರು: ಬಿಗ್​ಬಾಸ್​​ ಸೀಸನ್​ 8 ಕನ್ನಡಿಗರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಆದರೆ ಇದೀಗ ಬಿಗ್​ಬಾಸ್​ ಸ್ಪರ್ಧಾಳುಗಳಿಗೆಲ್ಲ ಒಂದು ಶಾಕ್​ ನೀಡಿದ್ದಾರೆ. ಇದ್ದಕ್ಕಿದ್ದಂತೆ ಮನೆಯ ಎಲ್ಲ ಸಾಮಾಗ್ರಿಯನ್ನು ಹಿಂಪಡೆದು, ಸ್ಪರ್ಧಾಳುಗಳಿಗೆ ಏನೂ ಇಲ್ಲದಂತೆ ಮಾಡಿಬಿಟ್ಟಿದ್ದಾರೆ. ಹೌದು! ಈ ವಾರ ಬಿಗ್​ಬಾಸ್​ನಲ್ಲಿ ಹೊಸ ರೀತಿಯ ಟಾಸ್ಕ್​ ನೀಡಲಾಗಿದೆ. ಮನೆಯ ಸೋಫಾದಿಂದ ಹಿಡಿದು, ಅಡುಗೆ ಮನೆಯ ಸಾಮಾಗ್ರಿಯವರೆಗೆ ಎಲ್ಲವನ್ನೂ ಬಿಗ್​ಬಾಸ್​ ವಾಪಾಸು ಪಡೆದಿದ್ದಾರೆ. ಈ ಎಲ್ಲ ಸಾಮಾಗ್ರಿಗಳನ್ನು ಸ್ಪರ್ಧಾಳುಗಳಲ್ಲಿ ವಿವಿಧ ಟಾಸ್ಕ್​ಗಳಲ್ಲಿ ಗೆದ್ದು ಪಡೆದುಕೊಳ್ಳಬೇಕು ಎಂದು ಘೋಷಿಸಿದ್ದಾರೆ. ಯಾವ ಟಾಸ್ಕ್​ನಲ್ಲಿ ಸೋಲುತ್ತಾರೋ … Continue reading ಬಿಗ್​ಬಾಸ್​ ಮನೆ ಖಾಲಿ ಖಾಲಿ! ಇದ್ದಕ್ಕಿದ್ದಂತೆ ಎಲ್ಲವನ್ನೂ ಹಿಂಪಡೆಯುವುದಕ್ಕೆ ಕಾರಣವೇನು?