ಬಿಗ್​​ ಬಾಸ್​​​ ಮನೆಯಲ್ಲಿ ಹೊಸದೊಂದು ಲವ್​ ಸ್ಟೋರಿ; ಸಂಗೀತಾ – ಕಾರ್ತಿಕ್ ಮಧ್ಯೆ ಸ್ನೇಹನಾ ಪ್ರೀತಿನಾ?

Bigg Boss Love story : ಕಲರ್ಸ್​​​ ಕನ್ನಡದ ಆಫಿಶಿಯಲ್​​​ ಎಕ್ಸ್​​ (ಟ್ವಿಟ್ಟರ್​) ಖಾತೆಯಲ್ಲಿ ಹಂಚಿಕೊಳ್ಳಲಾದ ಬಿಗ್​ ಬಾಸ್​​ ಸೀಸನ್​​ 9ರ ವಿಡಿಯೋವೊಂದು ನೆಟ್ಟಿಗರಲ್ಲಿ ಸಾಕಷ್ಟು ಪ್ರಶ್ನೆಗಳನ್ನ ಹುಟ್ಟು ಹಾಕಿದೆ. ಎಲ್ಲಾ ಸೀಸನ್​ನಲ್ಲೂ ಒಂದಲ್ಲ ಎರಡು ಜೋಡಿಗಳ ಮಧ್ಯೆ ಪ್ರೇಮ ಹುಟ್ಟುವ ಲಕ್ಷಣ ಕಾಣುತ್ತಿದೆ. ಸಂಗೀತಾ ಶೃಂಗೇರಿ ಹಾಗೂ ಕಾರ್ತಿಕ್ ಇಬ್ಬರೂ ದಿನ ಕಳೆದಂತೆ ಹತ್ತಿವಾಗುತ್ತಿದ್ದಾರೆ. ಇಬ್ಬರ ಮಧ್ಯೆ ದಿನ ಕಳೆದಂತೆ ಪ್ರೀತಿ ಅರಳುತ್ತಿದೆ ಎಂದು ಜನರು ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದು, ಇವರ ನಡುವೆ ಪ್ರೀತಿ ಮೂಡುವ … Continue reading ಬಿಗ್​​ ಬಾಸ್​​​ ಮನೆಯಲ್ಲಿ ಹೊಸದೊಂದು ಲವ್​ ಸ್ಟೋರಿ; ಸಂಗೀತಾ – ಕಾರ್ತಿಕ್ ಮಧ್ಯೆ ಸ್ನೇಹನಾ ಪ್ರೀತಿನಾ?