ಈ ಬಾರಿ ಐಪಿಎಲ್ V/s ಬಿಗ್ ಬಾಸ್ ಮುಖಾಮುಖಿ!

ನವದೆಹಲಿ: ಕರೊನಾ ಹಾವಳಿ ಶುರುವಾದ ಹಲವು ಲೆಕ್ಕಾಚಾರಗಳು ಉಲ್ಟಾ ಆಗಿವೆ, ಹಲವು ಯೋಜನೆಗಳು ಬದಲಾಗಿವೆ. ಇಂಥದ್ದೇ ಒಂದು ವೇಳಾಪಟ್ಟಿ ಏರುಪೇರಿನಿಂದಾಗಿ ಈ ಬಾರಿ ಕಿರುತೆರೆಯಲ್ಲಿ ದೊಡ್ಡ ಜಟಾಪಟಿಯೇ ನಡೆಯಲಿದೆ! ಅದುವೇ ಐಪಿಎಲ್ 13ನೇ ಆವೃತ್ತಿ ಮತ್ತು ಬಿಗ್ ಬಾಸ್ 14ನೇ ಆವೃತ್ತಿ ನಡುವಿನ ಮುಖಾಮುಖಿ! ಸಾಮಾನ್ಯವಾಗಿ ಏಪ್ರಿಲ್-ಮೇನಲ್ಲಿ ನಡೆಯುತ್ತಿದ್ದ ಐಪಿಎಲ್ ಟೂರ್ನಿ ಈ ಬಾರಿ ಕರೊನಾ ಹಾವಳಿ, ಲಾಕ್‌ಡೌನ್‌ನಿಂದಾಗಿ ಸೆಪ್ಟೆಂಬರ್-ಅಕ್ಟೋಬರ್-ನವೆಂಬರ್‌ನಲ್ಲಿ ನಿಗದಿಯಾಗಿದೆ. ಟೂರ್ನಿ ಯುಎಇಯಲ್ಲಿ ನಡೆಯಲಿದ್ದರೂ, ಕಿರುತೆರೆಯ ಪ್ರೈಮ್ ಟೈಮ್‌ನಲ್ಲಿ ನೇರಪ್ರಸಾರ ಕಾಣಲಿದೆ. ಹೀಗಾಗಿ, ಬಾಲಿವುಡ್ ನಟ … Continue reading ಈ ಬಾರಿ ಐಪಿಎಲ್ V/s ಬಿಗ್ ಬಾಸ್ ಮುಖಾಮುಖಿ!