ಪ್ರಿಯಾಂಕಾ, ಲ್ಯಾಂಗ್​ ಮಂಜುಗಾಗಿ ಕಲರ್ಸ್​ ಕನ್ನಡದ ವಿರುದ್ಧ ತಿರುಗಿಬಿದ್ದ ಬಿಗ್​ಬಾಸ್​ ವೀಕ್ಷಕರು!

ಬೆಂಗಳೂರು: ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್ ತನ್ನ 8ನೇ ಆವೃತ್ತಿಯನ್ನು ಕರೊನಾ ಲಾಕ್​ಡೌನ್​ನಿಂದಾಗಿ 75 ದಿನಗಳಿಗೆ ಮೊಟಕುಗೊಳಿಸಿ ವೀಕ್ಷಕರಿಗೆ ಶಾಕ್​ ನೀಡಿತ್ತು. ಮತ್ತೆ ಶುರುವಾಗುತ್ತೆ ಎಂಬ ಯಾವ ಸುಳಿವು ಇರಲಿಲ್ಲ. ಇದೀಗ ಕರೊನಾ ಲಾಕ್​ಡೌನ್​ ಸಡಿಲವಾಗುತ್ತಿದ್ದಂತೆ ಬಿಗ್​ಬಾಸ್​ ಆರಂಭಕ್ಕೆ ಕ್ಷಣಗಣನೇ ಆರಂಭವಾಗಿದೆ. ಹೌದು. ಜೂನ್​ 21ರಿಂದ ಬಿಗ್​ಬಾಸ್ ತನ್ನ ಎರಡನೇ ಇನ್ನಿಂಗ್ಸ್​ ಆರಂಭಿಸಲಿದೆ. ಕೇವಲ ಸ್ಪರ್ಧಿಗಳಲ್ಲದೇ ಕರೊನಾ ಸೋಂಕಿನಿಂದ ವಾರಾಂತ್ಯದ ಎಪಿಸೋಡ್​ನಿಂದ ದೂರ ಉಳಿದಿದ್ದ ನಿರೂಪಕ ಸುದೀಪ್ ಕೂಡ ಮತ್ತೆ ಬಿಗ್​ಬಾಸ್​ ವೇದಿಕೆಯಲ್ಲಿ ಕಾಣಿಸಿಕೊಳ್ಳಲು ತುದಿಗಾಲಲ್ಲಿ … Continue reading ಪ್ರಿಯಾಂಕಾ, ಲ್ಯಾಂಗ್​ ಮಂಜುಗಾಗಿ ಕಲರ್ಸ್​ ಕನ್ನಡದ ವಿರುದ್ಧ ತಿರುಗಿಬಿದ್ದ ಬಿಗ್​ಬಾಸ್​ ವೀಕ್ಷಕರು!