ಒಟಿಟಿಯಲ್ಲೂ ಟಾಪರ್​ ಆಗಿದ್ದ ರೂಪೇಶ್​ ಶೆಟ್ಟಿ ಬಿಗ್​ಬಾಸ್​ ಸೀಸನ್​-9 ವಿನ್ನರ್​: ಬಹುಮಾನವಾಗಿ ಸಿಕ್ಕ ಹಣ ಎಷ್ಟು ಗೊತ್ತಾ?

ಬೆಂಗಳೂರು: ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 9ರ ವಿನ್ನರ್​ ಆಗಿ ನಟ ರೂಪೇಶ್​ ಶೆಟ್ಟಿ ಹೊರಹೊಮ್ಮಿದ್ದಾರೆ. ಬಿಗ್​ಬಾಸ್​ ಸೀಸನ್​ 9 ಕಳೆದ ಸೆ. 24ರಂದು ಪ್ರಾರಂಭವಾಗಿತ್ತು. ಬಿಗ್​ಬಾಸ್​ ಮನೆಯಲ್ಲಿ ನೂರು ದಿನ ಪೂರೈಸಿ, ಅತಿಹೆಚ್ಚು ಮತಗಳನ್ನು ಪಡೆಯುವ ಮೂಲಕ ಕರಾವಳಿಯ ಪ್ರತಿಭೆ ರೂಪೇಶ್​ ಶೆಟ್ಟಿ ವಿಜೇತರಾಗಿದ್ದಾರೆ. ಒಟಿಟಿಯಲ್ಲೂ ಇವರೇ ಟಾಪರ್​ ಆಗಿದ್ದರು. ಇವರಿಗೆ ಕಠಿಣ ಸವಾಲೊಡ್ಡಿದ, ನಟ ರಾಕೇಶ್​ ಅಡಿಗ ರನ್ನರ್​ ಅಪ್​ ಆಗಿದ್ದಾರೆ. ನಟಿ ದೀಪಿಕಾ ದಾಸ್​ ಮೂರನೇ ಸ್ಥಾನ ಮತ್ತು … Continue reading ಒಟಿಟಿಯಲ್ಲೂ ಟಾಪರ್​ ಆಗಿದ್ದ ರೂಪೇಶ್​ ಶೆಟ್ಟಿ ಬಿಗ್​ಬಾಸ್​ ಸೀಸನ್​-9 ವಿನ್ನರ್​: ಬಹುಮಾನವಾಗಿ ಸಿಕ್ಕ ಹಣ ಎಷ್ಟು ಗೊತ್ತಾ?