ಬಿಗ್​ ಬಾಸ್​ ಮನೆಯಲ್ಲಿ ಎರಡೆರೆಡು ಲವ್​ ಸ್ಟೋರಿ! ಶುಭಾ ಮದುವೆ ನಂತರ ಇವರ ಮದುವೆ ಫಿಕ್ಸ್​ ಅಂತೆ!

ಬೆಂಗಳೂರು: ಬಿಗ್​ಬಾಸ್​ ಸೀಸನ್​ 8 ಕನ್ನಡ ನಾಡಿನಲ್ಲಿ ಮತ್ತೊಂದು ಸಂಚಲನ ಆರಂಭಿಸಿದೆ. ಮನೆಯಲ್ಲಿ ಅತ್ಯಂತ ಆ್ಯಕ್ಟಿವ್​ ಇರುವ ಮಂಜು ಮತ್ತು ದಿವ್ಯಾ ಸುರೇಶ್​ರ ಪ್ರೇಮ, ಮದುವೆ ಕಥೆ ನಿಮಗೆಲ್ಲ ಗೊತ್ತೇ ಇದೆ. ಇದೀಗ ಮನೆಯಲ್ಲಿ ಮತ್ತೊಂದು ಲವ್​ ಸ್ಟೋರಿ ಆರಂಭವಾಗಿದ್ದು, ಮದುವೆಯವರೆಗೂ ಮಾತುಕತೆ ನಡೆದುಬಿಟ್ಟಿದೆ. ಹೌದು! ನಾವೀಗ ಹೇಳಲೊರಟಿರುವುದು ದಿವ್ಯಾ ಉರುಡುಗ ಮತ್ತು ಅರವಿಂದ್​ ಬಗ್ಗೆಯೇ. ಜೋಡಿ ಟಾಸ್ಕ್​ ವಾರದಲ್ಲಿ ದಿವ್ಯಾ ಉರುಡುಗ ಮೂರು ಮಂದಿಯನ್ನು ರಿಜೆಕ್ಟ್​ ಮಾಡಿ ಅರವಿಂದ್​ಗೆ ಓಕೆ ಎಂದಿದ್ದಾರೆ. ಪೂರ್ತಿ ವಾರ ಇಬ್ಬರು … Continue reading ಬಿಗ್​ ಬಾಸ್​ ಮನೆಯಲ್ಲಿ ಎರಡೆರೆಡು ಲವ್​ ಸ್ಟೋರಿ! ಶುಭಾ ಮದುವೆ ನಂತರ ಇವರ ಮದುವೆ ಫಿಕ್ಸ್​ ಅಂತೆ!