ಯಾರದು..? ಚರ್ಚೆ ಆಗುತ್ತಿದೆ ಬೆಡ್​ರೂಮ್ ವಿಷಯ: ಇಂದು ರಾತ್ರಿ ಕಳೆಗಟ್ಟಲಿದ್ಯಾ ಬಿಗ್​ಬಾಸ್?

ಬೆಂಗಳೂರು: ಆರಂಭದಿಂದಲೂ ಕುತೂಹಲ ಕೆರಳಿಸಿಕೊಂಡು ಬಂದಿರುವ ಬಿಗ್​ಬಾಸ್​ ಒಟಿಟಿ ಇಂದು ರಾತ್ರಿ ಕಳೆಗಟ್ಟುವ ಲಕ್ಷಣಗಳು ಕಾಣಿಸುತ್ತಿವೆ. ಅದಕ್ಕೆ ಪ್ರಮುಖ ಕಾರಣವಾಗಿರುವುದು ಬೆಡ್​ರೂಮ್​ ವಿಷಯ. ಇಂಥದ್ದೊಂದು ವಿಚಾರವನ್ನು ಬಿಗ್​ಬಾಸ್​ ಆಯೋಜಕರೇ ಮುನ್ನೆಲೆಗೆ ಬಿಟ್ಟುಬಿಟ್ಟಿದ್ದಾರೆ. ಬಿಗ್​ಬಾಸ್​ನಲ್ಲಿ ಪುರುಷ-ಮಹಿಳೆಯ ಜೋಡಿಯ ಅತಿರೇಕ ಎನಿಸುವಂಥ ವರ್ತನೆಗಳು ಇರುವುದು, ಅದೇ ಬಹಳಷ್ಟು ಚರ್ಚೆಗೆ ಒಳಗಾಗುವುದು ಮುಂತಾದವೆಲ್ಲ ಹೊಸದೇನಲ್ಲ. ಈ ಹಿಂದಿನ ಎಪಿಸೋಡ್​ಗಳಲ್ಲಿ ಇವೆಲ್ಲ ಕಂಡುಬಂದಿರುವಂಥದ್ದೇ ಆಗಿವೆ. ಅದನ್ನೆಲ್ಲ ನೆನಪಿಸುವ ರೀತಿಯಲ್ಲಿ ಮತ್ತಷ್ಟು ಸೀನ್​ಗಳು ಕ್ರಿಯೇಟ್ ಆಗಲಿವೆಯಾ ಎಂಬುದು ಇದೀಗ ಬಿಗ್​ಬಾಸ್​ ಪ್ರಿಯರ ಕುತೂಹಲ ಕೆರಳಿಸಿದೆ. … Continue reading ಯಾರದು..? ಚರ್ಚೆ ಆಗುತ್ತಿದೆ ಬೆಡ್​ರೂಮ್ ವಿಷಯ: ಇಂದು ರಾತ್ರಿ ಕಳೆಗಟ್ಟಲಿದ್ಯಾ ಬಿಗ್​ಬಾಸ್?