ಗಂಡು ಮಗುವಿಗೆ ಜನ್ಮ ನೀಡಿದ ತಂಗಿ; ಮಾವನಾದ ಖುಷಿಯಲ್ಲಿ ಬಿಗ್ ಬಾಸ್ ಕಾರ್ತಿಕ್

ಬೆಂಗಳೂರು:  ಬಿಗ್​ಬಾಸ್​​ ಮನೆಯ ಆಟ ರೋಚಕವಾಗುತ್ತಿದೆ. ಸ್ಪರ್ಧಿಗಳ ಸಂಖ್ಯೆ ಕಡಿಮೆ ಆಗುತ್ತಾ ಹೋದಂತೆ ಬಿಗ್​ಬಾಸ್​ ನೀಡುವ ಟಾಸ್ಕ್​​ ಗೆಲ್ಲಲು ಸ್ಪರ್ಧಿಗಳ ಮಧ್ಯೆ ಸ್ಪರ್ಧೆ ಜೋರಾಗಿದೆ.  ಈ ಮಧ್ಯೆ ಬಿಗ್​ಬಾಸ್​ ಇಂದು ಸ್ಪರ್ಧಿಗಳಿಗೆ ಮನದಾಳದ ಮಾತುಗಳನ್ನು ಹಂಚಿಕೊಳ್ಳಲು ಒಂದು ಅವಕಾಶ ನೀಡಿದ್ದರು. ಈ ವೇಳೆ ಕಾರ್ತಿಕ್​ ಮಹೇಶ್​​ ಅವರಿಗೆ ತಂಗಿ ಡೆಲೆವರಿ ಆಗಿರುವ ವಿಚಾರ ಗೊತ್ತಾಗಿದೆ ಎನ್ನಲಾಗಿದೆ. ಕಾರ್ತಿಕ್ ಅವರಿಗೆ ತಂಗಿ ತೇಜಸ್ವಿನಿ ಕಂಡರೆ ತುಂಬ ಇಷ್ಟ. ಪದೇ ಪದೇ ಅವರು ತಂಗಿ ಬಗ್ಗೆ ಮಾತನಾಡುತ್ತಿದ್ದರು. “ನಾವು ಇತ್ತೀಚೆಗೆ … Continue reading ಗಂಡು ಮಗುವಿಗೆ ಜನ್ಮ ನೀಡಿದ ತಂಗಿ; ಮಾವನಾದ ಖುಷಿಯಲ್ಲಿ ಬಿಗ್ ಬಾಸ್ ಕಾರ್ತಿಕ್